ಬಿರುಗಾಳಿ ಸಹಿತ ಮಳೆ ಹಾರಿಹೋದ ನೂರಾರು ಗುಡುಸಲು

0
188

ರಾಯಚೂರು : ಜಿಲ್ಲೆಯಲ್ಲಿ ಬಿರುಗಾಳಿ ಸಹಿತ ಆಣಿಕಲ್ ಮಳೆ ಯಾಗಿದ್ದು ನೂರಾರು ಗುಡಿಸಲು ಗಾಳಿಗೆ ಹಾರಿಹೋಗಿವೆ. ರಾಯಚೂರು ಜಿಲ್ಲೆಯ ಮಾನವಿ, ಲಿಂಗಸೂಗುರು, ಸಿಂಧನೂರು ತಾಲ್ಲೂಕಿನಲ್ಲಿ ಬಿರುಗಾಳಿ ಸಹಿತ ಆಣೆಕಲ್ ಮಳೆಯಾಗಿದ್ದು ನೂರಾರು ಗುಡಿಸಲುಗಳ ,ಶೆಡ್ ಗಳು, ಪೆಟ್ರೋಲ್ ಬಂಕ್ ಮೆಲ್ಚಾವಣೆ, ಶೆಡ್ಗಳು, ಗಾಳಿಗೆ ಹಾರಿಹೊಗಿವೆ. ರಾಜಲಕ್ಷ್ಮಿ ಎನ್ನುವವರ ಮೇಲೆ ಕಂಬ ಬಿದ್ದು ತೀವ್ರ ಗಾಯವಾಗಿದ್ದು ಬಾಗಲಕೋಟೆ ಆಸ್ಪತ್ರೆಗೆ ಸಾಗಿಸಲಾಗಿದೆ. ಅನೇಕ ಗ್ರಾಮಗಳಲ್ಲಿ ಗುಡಿಸಲುಗಳ ಮೇಲ್ಚಾವಣಿ ಬಿರುಗಾಳಿಗೆ ಹಾರಿಹೋಗಿವೆ.ವಿದ್ಯುತ್ ಕಂಬಗಳು ಬಿದ್ದು ಹೋಗಿವೆ. ಮೆಣಸಿನಕಾಯಿ,ದಾಳಿಂಬೆ ಬೆಳೆ ಸಂಪೂರ್ಣವಾಗಿ ಹಾಳಾಗಿದೆ.ನೂರಾರು ಗಿಡಮರಗಳ ನೆಲಕ್ಕುರಿಳಿವೆ. ಜಿಲ್ಲೆಯಲ್ಲಿ ಇನ್ನು ಮೋಡ ಕವಿದ ವಾತಾವರಣವಿದ್ದು ಮಳೆಯಾಗುವ ಸಾದ್ಯತೆ ಇದೆ ಎಂದು ಹವಮಾನ ಇಲಾಖೆ ತಿಳಿಸಿದೆ.

LEAVE A REPLY

Please enter your comment!
Please enter your name here