ಬಿಸಿಲಿನ ತಾಪದಿಂದ ಜನರಿಗೆ ರಿಲೀಫ್

0
143

ಬೆಂಗಳೂರು/ಕೆ.ಆರ್.ಪುರ:- ಕೆ.ಆರ್.ಪುರದಲ್ಲಿ ಬಾರಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತ.
ಕಳೆದ ಮೂರು ದಿನಗಳಿಂದ ಸಂಜೆ  ವೇಳೆಗೆ ಮಳೆರಾಯನ ಅಬ್ಬರಕ್ಕೆ ತತ್ತರಿಸಿ ಹೋಗುತ್ತಿರುವ ಜನರು. ಬೇಸಿಗೆ ಬಿಸಿಲಿನ ತಾಪದಿಂದ ಜನರಿಗೆ ಸಿಕ್ಕಿತು ತಂಪಿನ ವಾತಾವರಣ.

LEAVE A REPLY

Please enter your comment!
Please enter your name here