ಬಿ.ಎಸ್.ವೈ.ಪತ್ರಿಕಾಗೋಷ್ಠಿ..

0
214

ಬಳ್ಳಾರಿ– ಬಳ್ಳಾರಿಯಲ್ಲಿ ಬಿ.ಎಸ್.ವೈ.ಪತ್ರಿಕಾಗೋಸ್ಟಿ– ಈಡೀ ವಿಶ್ವ ಭಾರತದ ಪ್ರಗತಿ ನೋಡಿ ಅಚ್ಚರಿ ಪಡುತ್ತಿದೆ- ದೇಶದ ಆರ್ಥಿಕ ಸ್ಥಿತಿ ಸುಧಾರಿಸಿದೆ- ದೇವೆಗೌಡರು ಪ್ರಧಾನಿಯಾಗಿದ್ದಾಗ ೯ ಲಕ್ಷ ಕೋಟಿ, ವಾಜಪೇಯಿ ಅವರ ಕಾಲದಲ್ಲಿ ೧೨ ಲಕ್ಷ ಕೋಟಿ- ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದಲ್ಲಿ ೧೬ ಲಕ್ಷ ಕೋಟಿ ಆದಾಯ- ೧ ನೇ ತಾರಿಖಿನಿಂದ ಜಿಎಸ್ಟಿ ಜಾರಿ ಇಂದ ಆದಾಯ ಹೆಚ್ಚಾಗಲಿದೆ- ಕಪ್ಪು ಹಣ ವಾಪಾಸ್ ಬಂದರೆ ದೇಶಕ್ಕೆ ಅನೂಕೂಲ- ಯುದ್ದವಿಲ್ಲದೇ, ಉಗ್ರರನ್ನು ಉರುಳಿಸಿದ್ದಾರೆ- ಕರ್ನಾಟಕದಲ್ಲಿ ಸಿಎಂ ಸಿದ್ದರಾಮಯ್ಯ ಬಂದ ನಂತರ ಅಭಿವೃದ್ಧಿ ಕುಂಠಿತವಾಗಿದೆ- ಅಭಿವೃದ್ಧಿ ವೆಚ್ಚ ನಮ್ಮ ಕಾಲದಲ್ಲಿ ೧೪% ಇತ್ತು ಈಗ ೯% ಗೆ ಇಳಿದಿದೆ- ಪ್ರತಿರಂಗದಲ್ಲಿ ವೈಫಲ್ಯತೆ ನೋಡಬಹುದಾಗಿದೆ ಸಿಎಂ ಸಿದ್ದರಾಮಯ್ಯ ಆಡಳಿತದಲ್ಲಿ- ಕೇಂದ್ರದ ಜನ್ಧನ್ ಯೋಜನೆ ದಾಖಲೆ ಬರೆದಿದೆ- ಪ್ರಧಾನ ಮಂತ್ರಿ ಉಜ್ವಲ್ ಯೋಜನೆ ೧ ಲಕ್ಷದ ೫ ಜನ ಬಳ್ಳಾರಿ ಜನರಿಗೆ ಇದರ ಲಾಭವಾಗಲಿದೆ- ರೈತರಿಗೆ ಸಾಕಷ್ಟು ಅನೂಕೂಲವಾಗಿದೆ- ಬ್ಯಾಂಕ್ ಸಾಲ, ಸ್ಮಾರ್ಟ್ ಆಫ್ ಇಂಡಿಯಾ ಯೋಜನೆ ಯುವಜನರಿಗೆ ಅನೂಕೂಲ- ಅನ್ನಭಾಗ್ಯ ಯೋಜನೆ ಕೇಂದ್ರದ ಯೋಜನೆ ಸಿಎಂ ಸಿದ್ದರಾಮಯ್ಯ ಯೋಜನೆ ಅಲ್ಲ- ಸಿಎಂ ಸಿದ್ದರಾಮಯ್ಯ ಬೆಂಗಳೂರಿನಿಂದ ಬಳ್ಳಾರಿ ಗೆ ಪಾದಯಾತ್ರೆ ಮಾಡಿದರು- ಕೃಷ್ಣೆ ಮೇಲೆ ಆಣೆ ಮಾಡಿದಿರಿ ಅದರಂತೆ ಖರ್ಚು ಮಾಡುತ್ತಿಲ್ಲ- ಕಾನೂನು ಸುವ್ಯವಸ್ಥೆ ರಾಜ್ಯದಲ್ಲಿ ಹದಗೆಟ್ಟಿದೆ- ಹಗರಣಗಳ ಸರಕಾರ- ಭ್ರಷ್ಟಾಚಾರದಲ್ಲಿ ನಂ.೧- ಮಾಜಿ ಸಚಿವ ಪಿಟಿ.ಪರಮೇಶ್ವರ್ ನಾಯ್ಕ್ ಕಿರುಕುಳದಿಂದ ಡಿವೈಎಸ್ಪಿ ರಾಜೀನಾಮೆ ನೀಡಿದರು- ಕೇಂದ್ರ ಸರಕಾರ ಸಾಕಷ್ಟು ಹಣ ನೀಡಿದೆ ಆದರೆ ಸಿಎಂ ೧ ಲಕ್ಷದ ೧೫ ಸಾವಿರ ಕೋಟಿ ಹಣ ನೀಡಿದೆ ಕೇಂದ್ರ- ಆದರೆ ರಾಜ್ಯದ ಸಿಎಂ ೧ ಕೋಟಿ ೨೮ ಸಾವಿರದ ೩೩೬ ಕೋಟಿ ಸಾಲ ಮಾಡಿದೆ- ಬಳ್ಳಾರಿಯ ೯ ಕ್ಷೇತ್ರಗಳನ್ನು ಈ ಬಾರಿ ಬಿಜೆಪಿ ಗೆಲ್ಲುತ್ತೆ- ರಾಜ್ಯದಲ್ಲಿ ಭ್ರಷ್ಟಾಚಾರ ಹೆಚ್ಚಿದೆ- ಪರಿಶಿಷ್ಟರಿಗೆ ಕಾಂಟ್ರಾಕ್ಟ್ ಮೀಸಲಾತಿ ಸ್ವಾಗತ- ಮೀಸಲಾತಿ ದಲಿತರಿಗೆ ಅವಶ್ಯಕತೆ ಇದೆ- ಅವರೇ ನಮಗೆ ಮೀಸಲಾತಿ ಬೇಡ ಅನ್ನುವವರೆಗೆ ಮೀಸಲಾತಿ ಬೇಕಿದೆ- ಸಾಮಾಜಿಕ ನ್ಯಾಯ ಟಿಕೇಟ್ ಹಂಚಿಕೆ ವಿಚಾರದಲ್ಲಿ ಮನ್ನಣೆ- ರಾಜ್ಯದಲ್ಲಿ ಟಿಕೇಟ್ ಹಂಚಿಕೆ ವಿಚಾರದಲ್ಲಿ ಅಮಿತ್ ಶಾ ಅವರ ತಿರ್ಮಾನವೇ ಅಂತಿಮ- ರೈತ ಸಾಲಮನ್ನಾ ಕುರಿತು ಈಗಾಗಲೇ ಅರುಣ್ ಜೆಟ್ಲಿ ನಾನಾ ಕಾರ್ಯಗಳು ಮಾಡಿದ್ದಾರೆ- ಸಾಲಾ ಮನ್ನಾ ಕುರಿತು ಮಾತನಾಡಿದ ಬಿಎಸ್ವೈ ಸಹಕಾರಿ ಸಾಲಾಮನ್ನಾ ಜತೆ ರಾಷ್ಟೀಕೃತ ಬ್ಯಾಂಕ್ ಗಳ ಸಾಲ ಕೂಡ ಮನ್ನ ಮಾಡಬೇಕು- ಯುಪಿಯಲ್ಲಿ ಜಾರಿ ಮಾಡಿದಂತೆ ರಾಜ್ಯದಲ್ಲೂ ಸಹ ಮಾಡಬೇಕಿದೆ- ಫಸಲ್ ಭೀಮಾ ಯೋಜನೆ ಜಾರಿಯಾಗುತ್ತಿದೆ- ಜಿಲ್ಲೆಯಲ್ಲಿ ಟಿಕೇಟ್ ಹಂಚಿಕೆ ವಿಚಾರದಲ್ಲಿ ಕೇಂದ್ರ, ರಾಜ್ಯ ನಾಯಕರ ತಿರ್ಮಾನಗಳು ಮುಖ್ಯ- ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಸರಕಾರದ ವಿಫಲತೆ , ರಾಜ್ಯದ ಭ್ರಷ್ಟಾಚಾರ ವಿಚಾರ ಮತ್ತು ಕೇಂದ್ರದ ಯೋಜನೆಗಳ ಪ್ರಚಾರ ಮಾಡುತ್ತವೆ- ಉಡುಪಿ ಮಠದಲ್ಲಿ ಇಫ್ತೀಯಾರ್ ಕೂಟದ ಕುರಿತು ನೋ ಕಾಮೆಂಟ್ಸ್ ಎಂದರು- ಬಿಎಸ್ವೈಗೆ ಸಂಸದ ರಾಮುಲು, ಶೋಭಾ ಕರಂದ್ಲಾಜೆ- ಗೋವಿಂದ ಕಾರಜೋಳ ಸಾಥ್
ಬಳ್ಳಾರಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಸುದ್ದಿಗೋಷ್ಟಿ – ಕಾಂಗ್ರೆಸ್ ಪಕ್ಷಕ್ಕೆ ದಲಿತ ಸಮುದಾಯದ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ ಡಾ ಅಂಬೇಡ್ಕರ್ ಸೋಲಿಸಿದ, ಶವಸಂಸ್ಕಾರಕ್ಕೆ ಅಡ್ಡಿ ಮಾಡಿದ ಪಕ್ಷ ಕಾಂಗ್ರೆಸ್ – ಮೀಸಲಾತಿ ಮುಂದುವರೆಯಬೇಕು – ಯಾವಾಗ ದಲಿತರು ಮೀಸಲಾತಿ ಸಾಕು ಎನ್ನುತ್ತಾರೋ ಅಲ್ಲಿಯವರೆಗೆ ಮೀಸಲಾತಿ ಮುಂದುವರೆಯಲಿ – ಗುತ್ತಿಗೆಯಲ್ಲಿ ಪಜಾ ಪಪಂ ಮೀಸಲಾತಿ ಒಪ್ಪಿಗೆ ನೀಡಿರುವ ವಿಚಾರ ನಮಗೆ ಒಪ್ಪಿಗೆಯಿದೆ –

LEAVE A REPLY

Please enter your comment!
Please enter your name here