ಬಿ ಜೆ ಪಿ ಅಪವಾದಗಳೆಲ್ಲವೂ ಸುಳ್ಳು.

0
199

ಕೊಪ್ಪಳ : ಕೋಮುವಾದ ಮಾಡುವವರು ಬಿಜೆಪಿ ಮತ್ತು ಅವರ ಸಂಘ ಪರಿವಾರದವರು. ಅವರೇ ಇದೆಲ್ಲವನ್ನು ಮಾಡಿ ಬೇರೆಯವರ ಮೇಲೆ ಹಾಕುತ್ತಾರೆ…

ಬಿಜೆಪಿ ಅಪವಾದಗಳೆಲ್ಲವೂ ಸುಳ್ಳು.

ಸಚಿವ ಸಂಪುಟ ವಿಸ್ತರಣೆ ಮಾಡಬೇಕು.

ನಾನು ಡೆಲ್ಲಿಗೆ ಹೋಗಬೇಕು ಹೋದ ಬಳಿಕ ನಿರ್ಣಯ ಕೊಪ್ಪಳದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ.‌

ಪ್ರತಾಪ ಸಿಂಹ ಹೇಳಿಕೆಗೆ ತಿರುಗೇಟು.

ಅವರಿಗೆ ರಾಜಕೀಯವಾಗಿ ಮ್ಯಾಚುರಿಟಿ ಬಂದಿಲ್ಲ.
ಹೀಗಾಗಿ ಬಾಯಿಗೆ ಬಂದಂಗೆ ಮಾತನಾಡುತ್ತಾರೆ.

 

ಮತಿಯವಾದಿಗಳೇ ಮಂಗಳೂರು ಗಲಭೆಗೆ ಕಾರಣ.
ಮಂಗಳೂರಿಗೆ ಯಾರನ್ನೂ ಇನ್ ಚಾರ್ಜ ಮಾಡಿಲ್ಲ.. ಕೆಂಪಯ್ಯ ಅಲ್ಲಿ ಹೋಗುತ್ತಿಲ್ಲ..

ಯಾವುದೇ ಸಂಘಟನೆಗಳಿರಲಿ ಮತಿಯವಾದ ಮಾಡಿದರೆ ಅದು ತಪ್ಪು.

ಬಿಜೆಪಿಯವರು ಹೇಳುವುದೆಲ್ಲ ಸುಳ್ಳು..

ಕೊಪ್ಪಳದ ಬಸಾಪೂರ ಏರಸ್ಕ್ರಿಪ್ಟ್ ನಲ್ಲಿ ಸಿದ್ದರಾಮಯ್ಯ ಹೇಳಿಕೆ.. ಲಿಂಗಸಗೂರ ಹೋಗುವ ಸಂದರ್ಭದಲ್ಲಿ ಕೊಪ್ಪಳಕ್ಕೆ ಆಗಮಿಸಿರುವ ಸಿಎಂ…

LEAVE A REPLY

Please enter your comment!
Please enter your name here