ಬೃಹತ್ ಪಂಜಿನ ಮೆರವಣಿಗೆ…

0
67

ಪತ್ರಕರ್ತೆ,ವಿಚಾರವಾದಿ,ಚಿಂತಕಿ ಗೌರಿ ಲಂಕೇಶ್ ರವರ ಹತ್ಯೆ ಖಂಡಿಸಿ ಶಿವಮೊಗ್ಗದಲ್ಲಿ ಬೃಹತ್ ಪಂಜಿನ ಮೆರವಣಿಗೆ ಪ್ರಾರಂಭ.

ಶಿವಮೊಗ್ಗದ: ಕುವೆಂಪು ರಂಗ ಮಂದಿರ ದಿಂದ ಹೊರಟು ನಗರದ ಪ್ರಮುಖ ರಸ್ತೆಯಲ್ಲಿ ಸಾಗಿ ಗೋಪಿ ವೃತ್ತದಲ್ಲಿ ಬಹಿರಂಗ ಸಭೆ.

ಪಂಜಿನ ಮೆರವಣಿಗೆಗೆ ರಂಗಕರ್ಮಿ ಪ್ರಸನ್ನ, ರೈತ ಸಂಘದ ಗಂಗಾಧರ್ ರಿಂದ ಚಾಲನೆ.

ಶಿವಮೊಗ್ಗ ಪ್ರೆಸ್ ಟ್ರಸ್ಟ್ ಸಹಯೋಗದಲ್ಲಿ ವಿವಿಧ ಸಂಘಟನೆಗಳು ಬಾಗಿ.

LEAVE A REPLY

Please enter your comment!
Please enter your name here