ಬೃಹತ್ ರಕ್ತದಾನ ಶಿಬಿರ.

0
161

ಚಿಕ್ಕಬಳ್ಳಾಪುರ/ಬಾಗೇಪಲ್ಲಿ:ಬಿಜೆಪಿ ಯುವಮೋರ್ಚಾ ಬಾಗೇಪಲ್ಲಿ ಮಂಡಲ ಹಾಗೂ ರಾಷ್ಟ್ರೋತ್ಥಾನ ರಕ್ತ ನಿಧಿ ಬೆಂಗಳೂರು ಇವರ ಸಹಯೋಗದಲ್ಲಿ ಪಂಡಿತ್ ಧೀನದಯಾಳ್ ಉಪಾಧ್ಯಾಯ ಜನ್ಮಶತಾಬ್ದಿ ಪ್ರಯುಕ್ತ ಬೃಹತ್ ರಕ್ತದಾನ ಶಿಬಿರ.ಪಂಡಿತ್ ದೀನ್ ದಯಾಳ್ ಜೀರ್ ಅವರ ಜನ್ಮ ಶತಾಬ್ದಿ ವರ್ಷಾಚರಣೆ ಪ್ರಯುಕ್ತ ರಕ್ತದಾನ ಶಿಬಿರ ಆಯೋಜನೆ . ಈ ಸಂದರ್ಭದಲ್ಲಿ ಯುವ ಮೋರ್ಚಾ ಅಧ್ಯಕ್ಷ ಆಂಜನೇಯ ಮಂಡಲ ಅಧ್ಯಕ್ಷ ಎಸ್ಟಿ ಚಂದ್ರಮೋಹನ್ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಲೋಕೇಶ್ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಕೃಷ್ಣಯ್ಯ ಜಿಲ್ಲಾ ಸ್ಲಂ ಮೋರ್ಚಾ ಅಧ್ಯಕ್ಷ ಮಲ್ಲಿಕಾರ್ಜುನ ರೆಡ್ಡಿ ಮಂಡಲ ಪ್ರಧಾನ ಕಾರ್ಯದರ್ಶಿ ನಂಜೇಶ್ ರೆಡ್ಡಿ ಮತ್ತು ಮಂಜುನಾಥ್, ಒಬಿಸಿ ಮೋರ್ಚಾ ಅಧ್ಯಕ್ಷ ನಾರಾಯಣ ನಾಯ್ಕ, ಮುಖಂಡರಾದ ಅಶ್ವತಪ್ಪ ,ಅಶೋಕ್ ಗೋಕುಲ್ ರಾಜೇಶ್ ರೆಡ್ಡಿ ,ಬಾಬು ರೆಡ್ಡಿ ,ಕಿಟ್ಟ ರಾಧಮ್ಮ ,ಮಂಜುಳಾ ಜ್ಯೋತಿ, ಮುಂತಾದವರು ಭಾಗವಹಿಸಿದ್ದರು ಈ ಸಂದರ್ಭದಲ್ಲಿ ಮಾಧ್ಯಮ ವಕ್ತಾರ ಸಿಎಂ ದೀರಜ್ ಹಾಜರಿದ್ದರು .

LEAVE A REPLY

Please enter your comment!
Please enter your name here