ಡೆತ್ ನೋಟ್ ಬರೆದು ನೇಣಿಗೆ ಶರಣು

0
110

ಬೆಂಗಳೂರು: ಕಾಫಿಡೇ ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ನೇಣಿಗೆ ಶರಣು.ಚಿಕ್ಕಮಗಳೂರಿನ ಪ್ರಮೋದ್ (34) ಮೃತ ವ್ಯಕ್ತಿ.ವೈಟ್ ಫೀಲ್ಡ್ ಫಿನಿಕ್ಸ್ ಮಾರ್ಕೆಟ್ ಸೀಟಿಯ ಕಾಫಿಡೇ ನಲ್ಲಿ ಕೆಲಸ ಮಾಡುತ್ತಿದ್ದ ಪ್ರಮೋದ್.
ಸ್ನೇಹಿತನ ರೂಮಿನಲ್ಲಿ ನೇಣಿಗೆ ಶರಣಾದ ಪ್ರಮೋದ್.ವಿನೋದ್ಗೆ ಹೆಂಡತಿ, ೩ ವರ್ಷದ ಮಗ ಇದ್ದಾನೆ.ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣು.ಮಗನನ್ನು ಮುದ್ದಾಗಿ ಸಾಕುವತ್ತೆ ಸೂಚನೆ.ಮಹದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ.

LEAVE A REPLY

Please enter your comment!
Please enter your name here