ಬೆಟ್ಟದ ಮೇಲೆ ಬೃಹದಾಕಾರದ ಧ್ವಜ..

0
346

ಚಿಕ್ಕಬಳ್ಳಾಪುರ/ಚಿಂತಾಮಣಿ ನಗರದ ಹೃದಯಭಾಗದಲ್ಲಿರುವ ವರದಾದ್ರಿ ಬೆಟ್ಟದ ಮೇಲೆ ಬೃಹದಾಕಾರದ ರಾಷ್ಟ್ರಧ್ವಜವನ್ನು ಬೆಳಿಗ್ಗೆ ೭ ಗಂಟೆಗೆ ಅನಾವರಣಗೊಳಿಸಲಾಯಿತು.

ನಂತರ ಬೆಟ್ಟದ ಮೇಲಿನ ಧ್ವನಿವರ್ಧಕಗಳಲ್ಲಿ ಊರಿಗೆಲ್ಲ ಕೇಳುವ ಹಾಗೆ ರಾಷ್ಟ್ರಗೀತೆ ಮೊಳಗಲಿಸಲಾಯಿತು.
ಹಾಗೆಯೇ ಭೇದ ಭಾವಗಳ ಮರೆತು ಎಲ್ಲರೂ ನಮ್ಮ ರಾಷ್ಟ್ರಪ್ರೇಮವನ್ನು ಸಾರೋಣ.ಐಕ್ಯತೆಯನ್ನು ಮೆರೆಯೋಣ.ಎಂದು ಚಿಂತಾಮಣಿಯಲ್ಲಿ ಪ್ರಪ್ರಥಮ ಬಾರಿಗೆ ರಾಷ್ಟ್ರಧ್ವಜ ಹಾರಿಸಲಾಯಿತು. ಎಲ್ಲರನ್ನೂ ರಾಷ್ಟ್ರಧ್ವಜ ಹಾಗೂ ರಾಷ್ಟ್ರಗೀತೆಗಾಗಿ ಒಂದು ನಿಮಿಷ ಎಲ್ಲಾ ನಾಗರಿಕರು ಗೌರವ ಕೊಟ್ಟು ನಿಂತಿದು ಕಂಡು ಬಂದಿತ್ತು.

LEAVE A REPLY

Please enter your comment!
Please enter your name here