ಬೇಜವಾಬ್ದಾರಿ ಅಧಿಕಾರಿಗಳಿಂದ ನೀರು ಪೋಲು

0
267

ತುಮಕೂರು/ಪಾವಗಡ: ಬರದಿಂದ ತತ್ತರಿಸಿ ಹೋಗಿರುವ ಬರದ ನಾಡು ಎಂಬ ಹಣೆಪಟ್ಟಿ ಹೊತ್ತಿರುವಾ ಪಾವಗಡ ತಾಲ್ಲೂಕಿನಲ್ಲಿ ರೈತರು ಬೆಳೆ ಬೆಳೆಯಲು ಅಂತರ್ಜಲ ವಿಲ್ಲದೆ ವಲಸೆ ಹೋಗುವ ಪರಿಸ್ಥಿತಿ ಎದುರಾಗಿದೆ ಇಂದು ತಾಲ್ಲೂಕಿನಾದ್ಯಂತ ಕುಡಿಯುವ ನೀರಿನ ಆಹಾಕಾರ ಎದುರಾಗಿರುವ ಬೆನ್ನಲೆ ಪಾವಗಡ ಪಟ್ಟಣದ ಪುರಸಬೆಯ ನಿರ್ಲಕ್ಷ್ಯದಿಂದ ಕಳೆದಾ ಒಂದು ವಾರದಿಂದ ಪಟ್ಟಣದ ಜನತೆಯ ಕುಡಿಯುವ ನೀರಿನ ಪೈಪ್ ಲೈನ್ ಒಡೆದು ನೀರು ಚರಂಡಿ ಪಾಲಾಗುತ್ತಿದ್ದರೂ ವಾರ್ಡ್ನ ಸದಸ್ಯರಾಗಲಿ ಪುರಸಬೆ ಆದಧಿಕಾರಿಗಳಾಗಲಿ ಗಮನಹರಿಸದ ಕಾರಣ ಜೀವಜಲ ಪಟ್ಟಣದ ಜನತೆಯ ದಣೆವು ತೀರಿಸಬೇಕಾದ ನೀರು ಚರಂಡಿ ಪಾಲಾಗುತ್ತಿದೆ ಈ ಸಂಬಂದ ಸಂಬಂದಪಟ್ಟ ಆಧಿಿಕಾರಿಗಳು ಗಮನ ಹರಿಸಿ ಪೈಪ್‌ಲೈನ್ ದುರಸ್ತಿ ಮಾಡಬೇಕೆಂಬುದು ಪಟ್ಟಣದ ಜನತೆಯ ಒತ್ತಾಯವಾಗಿದೆ.

LEAVE A REPLY

Please enter your comment!
Please enter your name here