ಬೈಕ್ ಕಳವು ಪ್ರಕರಣ..

0
122

ಬಳ್ಳಾರಿ:ಕೊಪ್ಪಳ ಪಟ್ಟಣದ 2008ರ ಬೈಕ್ ಕಳವು ಪ್ರಕರಣ – ಭದ್ರತೆ ಹಿನ್ನೆಲೆ ಬಳ್ಳಾರಿ ನ್ಯಾಯಾಲಯದಲ್ಲಿ ವಿಚಾರಣೆಗೆ ಮಾಡುವಂತೆ ಹೈಕೋರ್ಟ್ ಸೂಚನೆ – ಇಂದು ಬಳ್ಳಾರಿ ಸಿಜೆಎಂ ನ್ಯಾಯಾಲಯಕ್ಕೆ ಮೂವರು ಶಂಕಿತ ಭಯೋತ್ಪಾದಕ ಆರೋಪಿಗಳು ಸಾಕ್ಷಿ ವಿಚಾರಣೆಗೆ ಹಾಜರು – ಮೂವರು ಆರೋಪಿಗಳ ೨೦೦೮ ಅಹಮದಾಬಾದ್ ಸರಣಿ ಬಾಂಬ್ ಸ್ಪೋಟ ಪ್ರಕರಣ ವಿಚಾರಣೆ ಎದುರಿಸುತ್ತಿದ್ದಾರೆ – ಹುಬ್ಬಳ್ಳಿಯ ಗೌಸ್ ಮೊಯಿದ್ದೀನ್, ಹೊಸಪೇಟೆಯ ಅಸಾದುಲ್ಲ ಹಾಗೂ ಹೈದ್ರಾಬಾದ್ ನ ಶಕೀಲ್ ಅಹ್ಮದ್ ಬಂಧಿತ ಆರೋಪಿಗಳು – ಸಾಕ್ಷಿ ವಿಚಾರಣೆಗೆ ಆಗಸ್ಟ್ ಇಂದಿನಿಂದ ಮೂರು ದಿನಗಳ ಕಾಲ ಬಳ್ಳಾರಿಯ ಸಿಜಿಎಂ ಮೂವರು ಆರೋಪಿತರ ಸಾಕ್ಷಿ ವಿಚಾರಣೆ – ಅಲ್ಲಿಯವರೆಗೆ ಬಳ್ಳಾರಿ ಜೈಲಿನಲ್ಲಿ ಇರಲಿರುವ ಮೂವರು ಶಂಕಿತ ಭಯೋತ್ಪಾದಕ ಆರೋಪಿಗಳು

LEAVE A REPLY

Please enter your comment!
Please enter your name here