ಬೈಕ್ ಹಾಗೂ ಲಾರಿ ಢಿಕ್ಕಿ,ಬೈಕ್ ಸವಾರ ಸಾವು.

0
162

ವಿಜಯಪುರ:ಬೈಕ್ ಹಾಗೂ ಲಾರಿ ಢಿಕ್ಕಿ. ಬೈಕ್ ಸವಾರ ಸ್ಥಳದಲ್ಲೇಸಾವು.ಬಸವನ ಬಾಗೇವಾಡಿ ತಾಲೂಕಿನ ನಾಗವಾಡ ಹತ್ತಿರ ಘಟನೆ. ಗಂಗಪ್ಪ ಗೊಲ್ಲರ(50) ಸಾವಿಗೀಡಾದ ವೃದ್ಧ.

ಲಾರಿ ಚಾಲಕನನ್ನು ವಶಕ್ಕೆ ಪಡೆದ ಪೊಲೀಸರು.
ಬಸವನ ಬಾಗೇವಾಡಿ ಪೊಲೀಸ್ ಠಾಣೆ ವ್ಯಾಪ್ತಿ ಪ್ರಕರಣ.

LEAVE A REPLY

Please enter your comment!
Please enter your name here