ಬ್ಯಾಂಕ್ ಗೆ ಬೀಗಜಡಿದು‌ ಪ್ರತಿಭಟನೆ.

0
173

ವಿಜಯಪುರ. ಗ್ರಾಹಕರಿಗೆ ಸರಿಯಾಗಿ ಹಣ ವಿತರಣೆ‌ ಮಾಡುತ್ತಿಲ್ಲ ಎಂಬ ಹಿನ್ನಲೆ ಬ್ಯಾಂಕ್ ಗೆ ಬೀಗ ಜಡಿದು‌ ಪ್ರತಿಭಟನೆ.. ವಿಜಯಪುರ ತಾಲೂಕಿನ ನಾಗಠಾಣ ಗ್ರಾಮದ ಕನಾ೯ಟಕ ವಿಕಾಸ ಗ್ರಾಮೀಣ ಬ್ಯಾಂಕ್ ಗೆ ಬೀಗ ಜಡಿದ ಗ್ರಾಮಸ್ಥರು.. ಖಾತೆಯಿಂದ‌ ಹಣ ತೆಗೆಯಲು ಬಿಡದ ಬ್ಯಾಂಕ್ ಸಿಬ್ಬಂದಿ.‌ ಸ್ಥಳಕ್ಕೆ ಹಿರಿಯ‌ ಅಧಿಕಾರಿಗಳು ಬರಲು ಆಗ್ರಹ..ಬ್ಯಾಂಕ್ ಮುಂದೆ ನೂರಾರು ಖಾತೆದಾರರಿಂದ ಪ್ರತಿಭಟನೆ..

LEAVE A REPLY

Please enter your comment!
Please enter your name here