ಬ್ಯಾಟರಿಗಳು ಕಳವು….

0
110

ಬೆಂಗಳೂರು/ಮಹದೇವಪುರ:- ಕ್ರೈನ್ ಹಾಗೂ ಟೆಂಪೊಗಳಲ್ಲಿ ಬ್ಯಾಟರಿಗಳು ಕಳವು.

ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯ ಹೊಡಿಯಲ್ಲಿ ಕಳೆದ ರಾತ್ರಿ ಘಟನೆ.
ಹೂಡಿಯ ಟೆಂಪೋ ಸ್ಟಾಂಡ್ ನಲ್ಲಿ ನಾಲ್ಕು ವಾಹನಗಳಲ್ಲಿ ಸಾವಿರಾರು ರೂ ಮೌಲ್ಯದ ಬ್ಯಾಟರಿ ಗಳ ಕಳವು.ಇತ್ತೀಚೆಗೆ ಎರಡು ಮೂರು ಬಾರಿ ಕಳವು ನಡೆದಿದ್ದರು ಕ್ರಮ ಕೈಗೊಳ್ಳದ ಪೊಲೀಸರ ವಿರುದ್ಧ ವಾಹನ ಮಾಲೀಕರ ಆಕ್ರೋಶ.
ಇನ್ನುಮುಂದೆ ಆದರೂ ಇತ್ತ ಗಮನ ಹರಿಸಲು ಪೋಲಿಸರಲ್ಲಿ ಮನವಿ.

LEAVE A REPLY

Please enter your comment!
Please enter your name here