ಬ್ರೇಕ್ ಫೇಲ್ ಬೇಕರಿಗೆ ನುಗ್ಗಿದ ಬಸ್….

0
153

ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಕೋಳಾಲದಲ್ಲಿ ಘಟನೆ .

ಅಪಘಾತದಲ್ಲಿ ಸ್ಥಳದಲ್ಲೆ ಮಹಿಳೆ ಸಾವು.
ಮತ್ತೊಂದು ಆಸ್ಪತ್ರೆಯಲ್ಲಿ ಸಾವು.
ಕೊರಟಗೆರೆ ಯಿಂದ ಕೋಳಾಲ ಮಾಗ೯ವಾಗಿ ಬೆಂಗಳೂರಿಗೆ ಹೋಗುತ್ತಿದ್ದ ಎಸ್ ಎಲ್ ಎನ್ ಬಸ್ ಬ್ರೇಕ್ ಫೇಲ್ ಆಗಿ ಚಾಲಕನ ನಿಯಂತ್ರಣ ತಪ್ಪಿ ಬೇಕರಿಗೆ ನುಗ್ಗಿದ ಬಸ್.
ಅಪಘಾತದಲ್ಲಿ ಲಕ್ಷಮ್ಮ (೫೦) ಮತ್ತು ಬೇಕರಿ ಮಾಲೀಕ ಕುಮಾರ್ ಆಸ್ಪತ್ರೆಯಲ್ಲಿ ಸಾವು.
ಕೋಳಾಲ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು

LEAVE A REPLY

Please enter your comment!
Please enter your name here