ಭಕ್ತಾಧಿಗಳ ಸಂಖ್ಯೆ ಕುಂಠಿತ…

0
145

ಪ್ರಚಾರ ನೀಡದೇ ಮೌನ ವಹಿಸಿದ ತಾಲೂಕು ಆಡಳಿತ…

ತುಮಕೂರು/ಕೊರಟಗೆರೆ:ಗೊರವನಹಳ್ಳಿಯಲ್ಲಿ ನಡೆಯುತ್ತೀರುವ ಲಕ್ಷ ದೀಪೋತ್ಸವ ಕಾಯ೯ ಕ್ರಮ …ಕೊರಟಗೆರೆ ತಾಲೂಕಿನ ಗೊರವನಹಳ್ಳಿ ಗ್ರಾಮದ ಶ್ರೀಮಹಾಲಕ್ಷ್ಮೀ ದೇವಿ ಸನ್ನಿದಿ..
ಗೊರವನಹಳ್ಳಿ ಇಂದು ಲಕ್ಷದಿಪೋತ್ಸವ ಕಾಯ೯ಕ್ರಮ ಇರುವ ಬಗ್ಗೆ ಮಾಹಿತಿ ಮತ್ತು ಪ್ರಚಾರ ಮಾಡದ ಕಾರಣ ಭಕ್ತಾಧಿಗಳ ಸಂಖ್ಯೆಯಲ್ಲಿ ಕುಂಠಿತ…
ಪ್ರತಿವಷ೯ ಸರಿ ಸುಮಾರು ಲಕ್ಷಕ್ಕೂ ಹೆಚ್ಚು ಭಕ್ತಾಧಿಗಳು ಲಕ್ಷದಿಪೋತ್ಸವ ಕಾಯ೯ಕ್ರಮದಲ್ಲಿ ಭಾಗವಹಿಸುತ್ತೀದ್ದು ಪ್ರಚಾರ ಇಲ್ಲದ ಕಾರಣ ಕುಂಠಿತ
ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ಸಹ ಯೋಗದಲ್ಲಿ ನಡೆಯುತ್ತಿರುವ ಲಕ್ಷದಿಪೋತ್ಸವ ಕಾಯ೯ಕ್ರಮ..ಗೊರವನಹಳ್ಳಿ ಅಕ್ಕಪಕ್ಕದ ಗ್ರಾಮಸ್ಥರಿಂದ ಆರೋಪ ಮತ್ತು ಬೇಸರ…

LEAVE A REPLY

Please enter your comment!
Please enter your name here