ಭರ್ಜರಿ ಜನಾರ್ಶೀವಾದ ಕಾರ್ಯಕ್ರಮ..

0
363

ಚಿಕ್ಕಬಳ್ಳಾಪುರ:ರಾಹುಲ್ ಗಾಂಧಿಯವರ ಭರ್ಜರಿ ಜನಾರ್ಶೀವಾದ ಕಾರ್ಯಕ್ರಮ.ಚುನಾವಣೆ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರದಲ್ಲಿ ರಾಹುಲ್ರಾಹುಲ್ ಗಾಂಧಿಯವರ ಜನಾರ್ಶೀವಾದ ಕಾರ್ಯ ಕ್ರಮದಲ್ಲಿ ಭರ್ಜರಿ ರೋಡ್ ಶೋ ಮತ್ತು ಕಾರ್ಯ ಕ್ರಮ ದಲ್ಲಿ ಪಾಲ್ಗೊಂಡು ಮಾತನಾಡಿ ದ ರಾಹುಲ್ ಗಾಂಧಿಯವರು ಬಿಜೆಪಿ ಸರ್ಕಾರ ಸಂವಿದಾನವನ್ನ ತಿದ್ದುಪಡಿ ಮಾಡಲು ನಾವು ಬಿಡುವುದಿಲ್ಲ ಎಂದು ಸ್ಪಷ್ಟ ಅಭಿಪ್ರಾಯ ವನ್ನ ತಿಳಿಸಿದರು, ಝೀರೊ ಬ್ಯಾಲೆನ್ಸ್ ಅಕೌಂಟ್ ಮಾಡಿಸಿದವರಿಗೆ 15 ಲಕ್ಷ ನೀಡುವುದಾಗಿ ಭರವಸೆ ನೀಡಿದ್ದರು ಇದುವರೆಗು ಯಾವ ಅಕೌಂಟಿಗು ಹಣ ಬರಲೇ ಇಲ್ಲ ಹಾಗು ಇದುವರೆಗೂ ಅಚ್ಚೇದಿನ್ ಬರಲೇ ಇಲ್ಲ ಎಂದು ವ್ಯಂಗ್ಯ ವಾಡಿದರು ಇಡೀ ದೇಶದಲ್ಲಿ ಕೋಮುವಾದದ ಗಲಭೆಗಳು ನಡೆಯುತ್ತಲೆ ಇದೆ ಜನ ಸಾಮಾನ್ಯರಿಗೆ ಸಿಗಬೇಕಾದ ಮಾನವೀಯ ಮೌಲ್ಯಗಳು ಮರೆಯಾಗುತ್ತಿವೆ ಡಮಮದು ತಿಳಿಸಿದರು.ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಂದ ಜನಸಾಗರವೇ ಹರಿದು ಬಂದಿದ್ದು ಕಾರ್ಯ ಕ್ರಮಕ್ಕೆ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು ಹಾಗೂ ಕರ್ನಾಟಕ ರಾಜ್ಯಾದ್ಯಂತ ಕಾಂಗ್ರೆಸ್ ನ ರಾಷ್ಟ್ರೀಯ ಅದ್ಯಕ್ಷರಾದ ರಾಹುಲ್ ಗಾಂಧಿಯವರು ಕರ್ನಾಟಕದಾದ್ಯಂತ ಪ್ರವಾಸವನ್ನ ಕೈಗೊಂಡಿದ್ದು ಹಾಗೇಯೇ ಇದೇ ದಿನ ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಜನಾರ್ಶೀವಾದ ಕಾರ್ಯ ಕ್ರಮದಲ್ಲಿ ಪಾಲ್ಗೊಂಡಿದ್ದರು ಹಾಗು ಇದೇ ತಿಂಗಳ 8 ರಂದು ಬೆಂಗಳೂರಿನಲ್ಲಿ ಯೂ ಸಹ ಬೃಹತ್ ಜನಾರ್ಶೀವಾದ ಕಾರ್ಯ ಕ್ರಮ ನಡೆಯಲಿದೆ ಎಂದು ಸಂಸದರಾದ ವೀರಪ್ಪ ಮೊಹಿಲಿಯವರು ತಿಳಿಸಿದರು, ಚಿಕ್ಕಬಳ್ಳಾಪುರ ದ ಕಾರ್ಯ ಕ್ರಮದಲ್ಲಿ ಜಿಲ್ಲೆಯ ಎಲ್ಲಾ ಕ್ಷೇತ್ರದ ಕಾರ್ಯ ಕರ್ತರು ಕಾರ್ಯ ಕ್ರಮದಲ್ಲಿ ಪಾಲ್ಗೊಂಡಿದ್ದರು.ನಂತರ ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕರಾಗಿದ್ದ ಡಾ!! ಕೆ ಸುಧಾಕರ್ ರವರು ಮಾತನಾಡಿ ಈ ರಾಜ್ಯದಲ್ಲಿ ಸಿದ್ದರಾಮಯ್ಯನವರ ಸರ್ಕಾರ ದಲ್ಲಿ ಮಾಡಿದಂತಹ 165 ಯೋಜನೆ ಗಳಿಗು ಹೆಚ್ಚಿನ ಕಾರ್ಯ ಕ್ರಮಗಳನ್ನು ಮಾಡಿದ್ದಾರೆ. ಇದುವರೆಗೆ ಇದ್ದಂತಹ ಯಾವುದೇ ಸರ್ಕಾರಗಳು ಮಾಡದೆ ಇರುವಷ್ಟು ಯೋಜನೆಗಳು ಸಿದ್ದರಾಮಯ್ಯನವರು ಮಾಡಿದ್ದಾರೆ. ಈ ಮುಂದಿನ ಚುನಾವಣೆಯಲ್ಲಿ ಯೂ ಸಹ ರಾಜ್ಯದಲ್ಲಿ ಹೆಚ್ಚಿನ ಬಹು ಮತ ಬಂದು ಮತ್ತೆ ಅವರೇ ಮುಂದಿನ ಮುಖ್ಯ ಮಂತ್ರಿಯಾಗಿ ಮುಂದು ವರೆಯುವದರಲ್ಲಿ ಯಾವುದೇ ಅನುಮಾನವಿಲ್ಲ ಎಂಬ ಅಭಿಪ್ರಾಯ ವನ್ನ ವ್ಯಕ್ತ ಪಡಿಸಿದರು.ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ನ ಅಧ್ಯಕ್ಷರಾದ ಶ್ರೀಯುತ ರಾಹುಲ್ ಗಾಂಧಿ ರವರು “ಜನಾಶೀರ್ವಾದ ಯಾತ್ರೆ” ಕಾರ್ಯಕ್ರಮದಲ್ಲಿ ಚಿಕ್ಕಬಳ್ಳಾಪುರ ನಗರಕ್ಕೆ ಆಗಮಿಸಿದ್ದರು
ಸಮಯ :- ಸಂಜೆ 5-30 ಗಂಟೆಗೆ ಆರ್.ಟಿ.ಓ ಕಛೇರಿ ಬಳಿ ಹೆಲಿಪ್ಯಾಡ್ ಗೆ ಆಗಮನ,ಸಂಜೆ 6-00 ಗಂಟೆಗೆ ನಗರದ ಶಿಡ್ಲಘಟ್ಟದ ಸರ್ಕಲ್ ನಲ್ಲಿ ಮಹಿಳೆಯರಿಂದ ಸ್ವಾಗತ,ಸಂಜೆ 6-30 ಗಂಟೆಗೆ ಜನಾರ್ಶೀವಾದ ಕಾರ್ಯ ಕ್ರಮ ಚುನಾವಣೆಯ ಹಿನ್ನಲೆಯಲ್ಲಿ ಅಬ್ಬರದ ಪ್ರಚಾರವನ್ನ ಹಮ್ಮಿಕೊಳ್ಳಲಾಗಿತ್ತು.
ಸಮಾರಂಭದಲ್ಲಿ ಸಿದ್ದರಾಮಯ್ಯ ಡಿಕೆ ಶಿವಕುಮಾರ್,ಮಲ್ಲಿಕಾರ್ಜುನ ಖರ್ಗೆ,ಪರಮೇಶ್ವರ, ರಾಮಲಿಂಗಾರಡ್ಡಿ, ಡಾ!! ಕೆ ಸುದಾಕರ್ ಹಾಜರಿದ್ದರು.

ವರದಿಗಾರರು
ಅರಿಕೆರೆ ಮುನಿರಾಜು
ನಮ್ಮೂರು ಟಿವಿ
ಚಿಕ್ಕಬಳ್ಳಾಪುರ

LEAVE A REPLY

Please enter your comment!
Please enter your name here