ಭಾರಿ ಮಳೆಗೆ ಕೋಡಿಯಲ್ಲಿ ಹೆಚ್ಚು ನೊರೆ ಶೇಖರಣೆ..

0
154

ಬೆಂಗಳೂರು/ಮಹದೇವಪುರ/ ಬೆಳ್ಳಂದೂರು: ಕಳೆದ ರಾತ್ರಿ ಬೆಂಗಳೂರಿನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಬೆಳ್ಳಂದೂರು ಕೆರೆಯ ಯಮಲೂರು ಕೋಡಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೊರೆ ಶೇಖರಣೆ. ಬೆಳ್ಳಂದೂರು ಹಾಗೂ ಯಮಲೂರು ಗ್ರಾಮದ ರಸ್ತೆ ಜಲಾವೃತಗೊಂಡು ಯಮಲೂರಿನ ದುಗ್ಗಲಮ್ಮ ದೇವಾಲಯ ಸಂಪೂರ್ಣವಾಗಿ ಜಲಾವೃತಗೊಂಡಿದೆ.

LEAVE A REPLY

Please enter your comment!
Please enter your name here