ಅನಧಿಕೃತ ಸ್ಕ್ಯಾನಿಂಗ್ ಸೆಂಟರ್ ಸೀಜ್.

0
814

ಚಿಕ್ಕಬಳ್ಳಾಪುರ/ಚಿಂತಾಮಣಿ:ನಗರದಲ್ಲಿ ಭಾರತೀಯ ಭ್ರೂಣ ಲಿಂಗ ಪತ್ತೆ ತಡೆ ಅಧಿಕಾರಿಗಳ ಧಿಡೀರ್ ದಾಳಿ.ಅನಧಿಕೃತವಾಗಿ ನಡೆಯುತ್ತಿದ್ದ ಸ್ಕ್ಯಾನಿಂಗ್ ಸೆಂಟರ್ ಗೆ ಬೀಗ.ಚಿಂತಾಮಣಿ ನಗರದ ಪ್ರಗತಿ ಗ್ರಾಮೀಣ ಬ್ಯಾಂಕ್ ಬಳಿಯ ಲಕ್ಷ್ಮಿ ಸ್ಕ್ಯಾನಿಂಗ್ ಸೆಂಟರ್ ಅಂಡ್ ಕ್ಲಿನಿಕ್.ಡಾ. ಕೆ. ಅರುಣ ರವಿ ಕುಮಾರ್ ಸೇರಿದ ಸ್ಕ್ಯಾನಿಂಗ್ ಸೆಂಟರ್.ಲಿಂಗ ಪತ್ತೆ ನಿಷೇಧ ಕಾಯ್ದೆ ಪಾಲನೆ ಮಾಡದ ಹಿನ್ನೆಲೆ ದಾಳಿ ನಡೆಸಿ ಅಧಿಕಾರಿಗಳು.ದಾಳಿ ವೇಳೆ ಎರಡು ಯಂತ್ರಗಳನ್ನ ವಶಕ್ಕೆ ಪಡೆದ ಅಧಿಕಾರಿಗಳು.ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ. ರಾಷ್ಟ್ರೀಯ ತಪಾಸಣೆ ಮತ್ತು ಮಾನಿಟರಿಂಗ್ ಸಮಿತಿ ಸದಸ್ಯರ ಜಂಟಿ ದಾಳಿ.

LEAVE A REPLY

Please enter your comment!
Please enter your name here