ಮಂಗಳ ಮುಖಿಯ ರಿಂದ ಅನ್ನಸಂತರ್ಪಣೆ

0
347

ಚಿಕ್ಕಬಳ್ಳಾಪುರ/ಚಿಂತಾಮಣಿ : ತಾಲ್ಲೂಕಿನ ಮುರಗ ಮಲ್ಲ ದಲ್ಲಿ ಮಂಗಳ ಮುಖಿಯ ರಿಂದ ಅಮ್ಮಾಜಾನ್ ಬಾವಾ ಜಾನ್ ದರ್ಗಾದ ಉರುಸ್ ಅಂಗವಾಗಿ ಬಡ ವರಿಗೆ ಅನ್ನ ಸಂತರ್ಪಣೆ ಹಾಗೂ ವಸ್ತ್ರದಾನ ಮಾಡಿದರು .

ಈ ಸಂಧರ್ಭದಲ್ಲಿ ಸುನಿತಮ್ಮ ಮಾತನಾಡಿ ಕರ್ನಾಟಕ. ಕೆರಳ. ಮಹಾರಾಷ್ಟ್ರ .ಆಂಧ್ರ ಪ್ರದೇಶ. ತಮಿಳುನಾಡಿ ನಿಂದ ನಮ್ಮ ಸಂಗಡಿಗರು ಸುಮಾರು ಇಪ್ಪತ್ತು ವರ್ಷ ಗಳಿಂದ ಈದ್ ಮೀಲಾದ್ ಮತ್ತು ಮುರುಗಮಲ್ಲಾ ಅಮ್ಮಾ ಜಾನ್ ಮತ್ತು ಬಾವಾಜಾನ್ ದರ್ಗಾದ ಉರುಸ್ ಸಂದರ್ಭದಲ್ಲಿ ಎಲ್ಲಾ ಬಡಬಗ್ಗರಿಗೆ ಸಹಾಯ ಮಾಡಿ ದೇವರಲ್ಲಿ ಪ್ರಾರ್ಥನೆ ಮಾಡುತ್ತೇವೆ ಎಂದರು.

ಬಡವರಿಗೆ ಎರಡು ದಿನ ಅನ್ನದಾನ ಮಾಡಿ ಬಟ್ಟೆ ಬರೆಗಳನ್ನು ಕೊಟ್ಟು ಎಲ್ಲರೂ ಆರೋಗ್ಯವಾಗಿರಲಿ . ಒಳ್ಳೆಯ ಮತ್ತು ಮಳೆ ಬೆಳೆ ಆಗಲಿ ಎಂದು ಅಮ್ಮಾ ಜಾನ್-ಬಾವಾಜಾನ್ ರಲ್ಲಿ ಪ್ರಾರ್ಥನೆ ಸಲ್ಲಿಸುತ್ತೇವೆ ಎಂದರು.

LEAVE A REPLY

Please enter your comment!
Please enter your name here