ಸಾರ್ವಜನಿಕ ಆಸ್ವತ್ರೆ ಗೆ ಮಾಜಿಸಚಿವರ ಬೇಟಿ

0
203

ಮಂಡ್ಯ/ಮಳವಳ್ಳಿ: ತಾಲ್ಲೂಕಿನಲ್ಲಿ ಜ್ವರ ಉಲ್ಬಣಗೊಂಡ ಹಿನ್ನೆಲೆಯಲ್ಲಿ ಮಾಜಿ ಸಚಿವ ಬಿ, ಸೋಮಶೇಖರ್ ಮಳವಳ್ಳಿ ಪಟ್ಟಣದ ಸಾರ್ವಜನಿಕ ಆಸ್ವತ್ರೆ ಗೆ ಬೇಟಿ ನೀಡಿ ಪರಿಶೀಲನೆ ನಡೆಸಿದರು . ನಂತರ ವೈದ್ಯ ರ ಜೊತೆ ಸಮಾಲೋಚನೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮನನ ಮಾತನಾಡಿ, ನನ್ನ ಅವದಿಯಲ್ಲಿ ಆದ ಆಸ್ವತ್ರೆ ಸ್ಥಿತಿ ಕಂಡು ಮರುಕ ವಾಗುತ್ತದೆ. ಜಿಲ್ಲೆಗೆ ಮಾದರಿಯಾಗಿ ದರೂ ಸಾರ್ವಜನಿಕ ಸೇವೆ ಮಾಡಲು ವಿಫಲವಾಗಿದೆ . ಇದಕ್ಕೆ ಆಡಳಿತ ನಡೆಯುವ ಶಾಸಕರೇ ನೇರಹೊಣೆ ಯಾಗಬೇಕು, ಇದಲ್ಲದೆ 15 ವರ್ಷಗಳ ಹಿಂದೆ ಆಸ್ವತ್ರೆ ಗೆ ಬಂದ ಸ್ಕಾನಿಂಗ್ ಮಿಷನ್ ಇನ್ನೂ ಉಪಯೋಗಿಸದೆ ತುಕ್ಕು ಹಿಡಿಯುತ್ತಿದೆ. ಎಂದು ಆರೋಪಿಸಿದರು. ಇದೇ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಅಪ್ಪಾಜಿಗೌಡ, ಜಿಲ್ಲಾ ಪ್ರದಾನಕಾರ್ಯದರ್ಶಿ ಎಂ.ಎನ್ ಕೃಷ್ಣ, ಪಟ್ಟಣದ ಅಧ್ಯಕ್ಷ ರಾಜೀವ್, ಕುಮಾರಸ್ವಾಮಿ,ವೇಣು , ರಾಜು, ಸಂದೇಶ ಸೇರಿದಂತೆ ಮತ್ತಿತ್ತರರು ಇದ್ದರು

LEAVE A REPLY

Please enter your comment!
Please enter your name here