ಮಂಡ್ಯ/ಮಳವಳ್ಳಿ

0
139

ಮಂಡ್ಯ/ಮಳವಳ್ಳಿ: ಜಿಲ್ಲಾ ಆರೋಗ್ಯ ಇಲಾಖೆ . ತಾಲ್ಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ. ವಿದ್ಯಾ ಪ್ಯಾರಮೆಡಿಕಲ್ ಕಾಲೇಜುವತಿಯಿಂದ ರಾಷ್ಟ್ರೀಯ ಮಲೇರಿಯಾ ವಿರೋಧಿ ಮಾಸಾಚರಣೆ ಬಗ್ಗೆ ಅರಿವಿನ ಜಾಥ ಮಳವಳ್ಳಿ ಪಟ್ಟಣದಲ್ಲಿ ನಡೆಯಿತು. ಕಾಯ೯ಕ್ರಮ ವನ್ನು ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ವೀರಭದ್ರಪ್ಪ ಚಾಲನೆ ನೀಡಿದರು . ವಿದ್ಯಾಪ್ಯಾರ ಮೆಡಿಕಲ್ಸ್ ಕಾಲೇಜು ವಿದ್ಯಾರ್ಥಿಗಳು ಜಾಥದಲ್ಲಿ ಕುಡಿಯುವ ನೀರಿನ ಬಗ್ಗೆ ಹಾಗೂ ಮಲೇರಿಯಾ ಹರಡದಂತೆ ಹೇಗೆ ಜಾಗೃತಿ ವಹಿಸಬೇಕು ಎಂದು ಘೋಷಣೆ ಕೂಗಿ ದರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ತೆರಳಿದರು.

LEAVE A REPLY

Please enter your comment!
Please enter your name here