ಮಕ್ಕಳ ವಿಶೇಷ ಗ್ರಾಮ ಸಭೆ..

0
181

ಚಿಕ್ಕಬಳ್ಳಾಪುರ/ಚಿಂತಾಮಣಿ:ತಾಲ್ಲೂಕಿನ ಮಸ್ತೇನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಜಂಗಮಶೀಗೆಹಳ್ಳಿ ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಮಕ್ಕಳ ಸಹಾಯವಾಣಿ ಇವರ ಸಂಯುಕ್ತಾಶ್ರಯದಲ್ಲಿ ಚಿಂತಾಮಣಿ ತಾಲ್ಲೂಕನಾದ್ಯಂತ ಮಕ್ಕಳ ವಿಶೇಷ ಗ್ರಾಮ ಸಭೆ ಮತ್ತು ಶೌಚಾಲಯಕ್ಕಾಗಿ ಸಮರ ವಿಶೇಷ ಗ್ರಾಮ ಸಭೆ ಸ್ವಚ್ಛ ಭಾರತ್ ಮಿಷನ್.ಯೋಜನೆಯಡಿಯಲ್ಲಿ ಬಯಲು ಬಹಿರ್ದೆಸಿ ಮುಕ್ತ ಗ್ರಾಮ ಪಂಚಾಯಿತಿಯಾಗಿ ಘೋಷಣೆ ಕಾರ್ಯಕ್ರಮ ಮಸ್ತೆನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಗ್ರಾಮ ಸಭೆಯನ್ನು ಮಾಡಲಾಯಿತು .

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಸುನಂದಮ್ಮ, ಉಪಾಧ್ಯಕ್ಷರಾದ ನಾರಾಯಣಸ್ವಾಮಿ ,ಮಾಜಿ ಅಧ್ಯಕ್ಷ ಮುನಿಯಪ್ಪ , ನೋಡಲ್ ಅಧಿಕಾರಿ ಗಳಾದ ಸುಬ್ಬಾರೆಡ್ಡಿ , ಚಿಕ್ಕಬಳ್ಳಾಪುರ ರಮೇಶ್,ಡಿಎಸ್ಎಸ್ ದೇವರಾಜ್ ,ಭಾಗ್ಯಮ್ಮ , ವಿಜಯಲಕ್ಷ್ಮಿ, ಗ್ರಾಮದ ಸಭೆ ಸದಸ್ಯ ವೆಂಕಟೇಶ್ ,ಸುಪ್ರೀಯಾ ಮತ್ತು ಶಾಲೆ ಯ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತಿಯಿದರು.

LEAVE A REPLY

Please enter your comment!
Please enter your name here