ಮಗಳ ಸಾವಿನ ಸುದ್ದಿ ತಿಳಿದ ತಂದೆ‌ ಹೃದಾಯಾಘಾತದಿಂದ ಸಾವು.

0
147

ಕೋಲಾರ/ಮುಳಬಾಗಿಲು: ಮಗಳ ಸಾವಿನ ಸುದ್ದಿ ತಿಳಿದ ತಂದೆ‌ ಹೃದಾಯಾಘಾತದಿಂದ ಸಾವು. ಕೋಲಾರ ಜಿಲ್ಲೆ ಮುಳಬಾಗಿಲು ಪಟ್ಟಣದಲ್ಲಿ ಘಟನೆ. ಮೇ.20 ರಂದು ಮನೆಯಲ್ಲಿ ಗ್ಯಾಸ್ ರೀಫಿಲ್ಲಿಂಗ್ ಮಾಡುವ ವೇಳೆ, ಬೆಂಕಿ ತಗುಲಿ ತಂದೆ ಇಬ್ಬರು ಮಕ್ಕಳು ಗಾಯಗೊಂಡಿದ್ರು. ಕೋಲಾರ ಜಿಲ್ಲೆ ಮುಳಬಾಗಿಲು ಪಟ್ಟಣದ ಮುತ್ಯಾಲಪೇಟೆಯಲ್ಲಿ ಘಟನೆ. ಘಟನೆಯಲ್ಲಿ ಶ್ರೀಕಂಠ (45), ಮಕ್ಕಳಾದ ಮಧುಮತಿ (18), ರಕ್ಷಿತ(10) ಗಾಯಗೊಂಡಿದ್ರು. ಅವರಲ್ಲಿ ರಕ್ಷಿತ ಎಂಬ ಬಾಲಕಿ ಚಿಕಿತ್ಸೆ ಫಲಕಾರಿಯಾದೆ ನಿನ್ನೆ ಸಾವನ್ನಪ್ಪಿದ್ದಳು. ಇಂದು ಸಾವಿನ ಸುದ್ದಿ ತಿಳಿದ ತಂದೆ ಶ್ರೀಕಂಠ ಹೃದಯಾಘಾತದಿಂದ ಸಾವು. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾದೆ ಮಗಳ ಸಾವು. ಮುಳಬಾಗಿಲು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ.

LEAVE A REPLY

Please enter your comment!
Please enter your name here