ಮಗುಚಿ ಬಿದ್ದ ಕೊಟ್ಟೂರೇಶ್ವರ ರಥ

0
450

ಬಳ್ಳಾರಿ:ರಥೋತ್ಸವದ ವೇಳೆ ಮಗುಚಿಬಿದ್ದ ರಥ, ಕೊಟ್ಟೂರಿನಲ್ಲಿ ಕೊಟ್ಟೂರೇಶ್ವರ ದೇವರ ರಥ,ರಥದ ಕೆಳಗೆ ಸಿಲುಕಿರುವ 50 ಕ್ಕೂ ಹೆಚ್ಚು ಭಕ್ತರು ಸಿಲುಕಿರುವ ಶಂಕೆ,ಬಳ್ಳಾರಿ ಜಿಲ್ಲೆ ಕೂಡ್ಲಗಿ ತಾಲ್ಲೂಕು ಕೊಟ್ಟೂರು, ರಥದ ಚಕ್ರ ಮುರಿದು ನೆಲಕ್ಕುರುಳಿದ 60 ಅಡಿ ರಥ,ರಥದ ಕೆಳಗೆ ಸಿಲುಕಿರುವವರನ್ನ ಭಕ್ತಾಧಿಗಳಿಂದ ರಕ್ಷಾಣಾ ಕಾರ್ಯ.

ಪೊಲೀಸ್ ಮೂಲಗಳ ಮಹಿತಿ

ಯಾವುದೇ ಸಾವುನೋವುಗಳು ಸಂಭವಿಸಿಲ್ಲ ಮತ್ತು ದೇವಸ್ಥಾನದಲ್ಲಿ ಪುನಃ ಪೂಜೆ ಪ್ರಾರಂಭವಾಗಿದೆ-ಹಂಪಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಾಶ ಹೇಳಿಕೆ
ತೇರು ಬಿದ್ದ ಪರಿನಾಮ. ಇಬ್ಬರು ಮಹಿಳೆಯರು ಸೆರಿದಂದತೆ 9 ಜನರಿಗೆ ಗಾಯ ಒಬ್ಬನಿಗೆ ತೀವ್ರ ಗಾಯ ಡಾವಣಗೇರಿಯ ಆಸ್ಫತ್ರಗೆ ದಾಖಲು ಉಳಿದವರು ಕೊಟ್ಟಿರುವ ಆಸ್ಪತ್ರಗೆ ದಾಖಲು

LEAVE A REPLY

Please enter your comment!
Please enter your name here