ಮತಂಗ ಆಶ್ರಮಕ್ಕೆ ಸಮಾಜ ಕಲ್ಯಾಣ ಇಲಾಖೆ ಸಚಿವ ಭೇಟಿ..

0
168

ಬಳ್ಳಾರಿ /ಹೊಸಪೇಟೆ:ನಗರದ ಕೊಂಡನಾಯಕಹಳ್ಳಿ ಬಳಿಯ ಮತಂಗ ಆಶ್ರಮಕ್ಕೆ ಭಾನುವಾರ ಸಮಾಜ ಕಲ್ಯಾಣ ಇಲಾಖೆ ಸಚಿವ ಆಂಜನೇಯಲು ಭಾನುವಾರ ಬೇಟಿ ಶ್ರೀ ಪೂರ್ಣಾಂದ ಸ್ವಾಮಿಗಳನ್ನು ಬೇಟಿ ಮಾಡಿದರು.

ಶ್ರೀಕರಿ ಕಾಲೇಜ್ ಬಳಿ ಇರುವ ಮತಂಗ ಆಶ್ರಮದ ಬಳಿ ನಿರ್ಮಾಣವಾಗುತ್ತಿರುವ ಮತಂಗ ಭವನದ ಸ್ಥಳ ಪರಿಶೀಲನೆ ನಡೆಸಿದ ಸಚಿವರು, ಶ್ರೀಗಳ ಆರ್ಶೀವಾದ ಪಡೆದು, ಚರ್ಚೆಸಿದರು.
ಮಾಜಿ ಶಾಸಕ ಗವಿಯಪ್ಪ, ಹೂಡಾ ಅಧ್ಯಕ್ಷ ವೆಂಕಟೇಶ್ವರ ರೆಡ್ಡಿ, ಮಾಜಿ ಅಧ್ಯಕ್ಷ ಅಯ್ಯಾಳಿ ತಿಮ್ಮಪ್ಪ, ಜಿಪಂ ಸದಸ್ಯ ಪ್ರವೀಣ್ ಸಿಂಗ್, ನಗರಸಭೆ ಸದಸ್ಯರಾದ ಬಸವರಾಜ, ವೀರೇಶ್, ಮುಖಂಡರಾದ ಮಾನಯ್ಯ, ಬಾಬುಲಾಲ್ ಜೈನ್, ಎನ್.ರಾಮಕೃಷ್ಣ, ಕೆ.ಪಿ.ಗುರುನಾಥ, ಗುಂಡಿ ರಾಘವೇಂದ್ರ ಇತರರಿದ್ದರು.

LEAVE A REPLY

Please enter your comment!
Please enter your name here