ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ.!?

0
192

ತುಮಕೂರು/ ಕೊರಟಗೆರೆ:ಕಾಂಗ್ರೆಸ್ ಪಕ್ಷ ವನ್ನು ಮತ್ತೆ ಅಧಿಕಾರಕ್ಕೆ ತರುವವರೆ ವಿರಮಿಸುವುದಿಲ್ಲ ಕೆಪಿಸಿಸಿ ಅದ್ಯಕ್ಷ ಡಾ. ಜಿ .ಪರಮೇಶ್ವರ ಹೇಳಿಕೆ
ಕಾಂಗ್ರೆಸ್ ಪಕ್ಷದ ಜನಪರ ಯೋಜನೆಗಳಿಂದಾಗಿ ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ತರುವ ದ್ಯೇಯದೊಂದಿಗೆ ರಾಜ್ಯದ ಎಲ್ಲಾ ಜಿಲ್ಲೆಯಲ್ಲಿ ಪ್ರವಾಸ ಮಾಡುತ್ತಿರುವುದಾಗಿ ಹೇಳಿದ್ದಾರೆ.
ಅವರಿಂದು ಕೊರಟಗೆರೆ ತಾಲ್ಲೂಕಿನ ಕೋಳಾಲ ಹೋಬಳಿ ಕಾಂಗ್ರೆಸ್ ಕಾಯ೯ ಕತ೯ರ ಸಭೆ ಉದ್ದೇಶಿಸಿ ಮಾತನಾಡಿದ್ದಾರೆ.
ಜೆಡಿಎಸ್ ೩೦ ರಿಂದ ೪೦ ಸೀಟುಗಳಿಗಷ್ಟೆ ಸೀಮಿತ ಯವುದೆ ಕಾರಣಕ್ಕೂ ಅಧಿಕಾರಕ್ಕೆ ಬರಲ್ಲ ಅವರದ್ದೇನಿದ್ದ ಕೆಡಸಣ್ಣನ ಕಥೆ ಅಷ್ಟೇ ಎಂದು ಲೇವಡಿ ಮಾಡಿದ್ದಾರೆ.
ಚಿಕ್ಕಬಳ್ಳಾಪುರ , ಕೋಲಾರ, ಸೇರಿದಂತೆ ಬಯಲು ಸೀಮೆ ಪ್ರದೇಶಗಳಿಗೆ ಶಾಶ್ವತ ಕುಡಿಯು ನೀರು ಪೂರೈಕೆ ಮಾಡಲು ನಮ್ಮ ಕಾಂಗ್ರೆಸ್ ಸಕಾ೯ರ ೧೩ ವರೆ ಸಾವಿರ ಕೋಟಿ ವೆಚ್ಚದಲ್ಲಿ ಎತ್ತಿನ ಹೋಳೆ ಯೋಜನೆ ಜಾರಿಗೊಳಿಸಿದೆ ಎಂದ ಡಾ. ಜಿ .ಪರಮೇಶ್ವರ ಅವರು ಯೋಜನೆ ಆದಷ್ಟು ಶೀಘ್ರ ಪೂರ್ಣ ಗೊಳ್ಳಲಿದೆ ಎಂದು ತಿಳಿಸಿದರು.
ಎತ್ತಿನಹೋಳೆ ಯೋಜನೆ ಅಡಿ ಭೂಮಿ ಕಳೆದು ಕೊಳ್ಳುವ ರೈತರಿಗೆ ಬೆಂಗಳೂರು ಗ್ರಾಮಾಂತರ ಪ್ರದೇಶಗಳಲ್ಲಿ ರೈತರಿಗೆ ನೀಡು ಬೆಲೆ ಕೊಡಿಸುವ ಭರವಸೆ ನೀಡಿದ್ದಾರೆ.
ಮನೆ ಕಳೆದು ಕೊಳ್ಳವ ಈ ಬಾಗದ ನಿವಾಸಿಗಳಿಗೆ ಸ್ಮಾರ್ಟ್ ವಿಲೇಜ್ ನಿಮಿ೯ ಸುವ ಮೂಲಕ ಪುನರ್ ವಸತಿ ಕಲ್ಪಿಸಿ ಕೊಡಲಾಗುವುದೆಂದು ಆಶ್ವಾಸನೆ ನೀಡಿದ್ದಾರೆ ಈ ಕುರಿತು ಬೆಲೆ ನಿಗದಿ ಹಾಗು ಪುನರ್ ವಸತಿ ಬಗ್ಗೆ ಜಿಲ್ಲಾಧಿಕಾರಿಗಳ ಜೊತೆ ನೆನ್ನೆ ಚಚೆ೯ ಮಾಡಿರುವುದಾಗಿ ತಿಳಿಸಿದ ಪರಮೇಶ್ವರ ಅವರು ಯೋಜನೆ ಜಾರಿಗೆ ಸಹಕರಿಸುವಂತೆ ಈ ಬಾಗದ ರೈತರನ್ನು ಮನವಿ ಮಾಡಿದ್ದಾರೆ.ಇವರೊಂದಿಗೆ ಸಂಸದ ಎಸ್ ಪಿ. ಮುದ್ದಹನುಮೆಗೌಡ, ತಾ.ಪಂ ಅದ್ಯಕ್ಷ ಕೆಂಪಣ್ಣ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಹಾಜರಿದ್ದರು

 

ಕೊರಟಗೆರೆ ವಿದಾಸಭಾ ಕ್ಷೇತ್ತದಿಂದಲೆ ಸ್ಪದೆ೯ ಮಾದ್ಯಮಗಳ ಉಹಾಪೋಹಗಳಿಗೆ ತೆರೆ ಎಳೆದ ಡಾ. ಜಿ ಪರಮೇಶ್ವರ ಅವರಿಂದು ಕೊರಟಗೆರೆ ತಾಲ್ಲೂಕಿನ ಕೋಳಾಲ ಹೋಬಳಿ ಕಾಯ೯ ಕತ೯ರ ಸಭೆ ನಡೆಸುತ್ತಿರುವ ಡಾ. ಜಿ ಪರಮೇಶ್ವರ.

LEAVE A REPLY

Please enter your comment!
Please enter your name here