ಮದುವೆ ಮಂಟಪಕ್ಕೆ ಬೆಂಕಿ

0
202

ಬಸವಕಲ್ಯಾಣ: ಮದುವೆ ಮಂಟಪಕ್ಕೆ ಬೆಂಕಿ. ಅಪಾರ ಹಾನಿ. ತಪ್ಪಿದ ಭಾರಿ ಅನಾಹುತ. ಮದುವೆಗಾಗಿ ಹಾಕಲಾಗಿದ್ದ ಟೆಂಟ್. ಮದುಮಕ್ಕಳ ಸ್ಟೆಜ್ ಹಾಗೂ ಇತರ ವಸುಗಳು ಬೆಂಕಿಗೆ ಸಂಪೂಣ್್ಣ ಭಸ್ಮ.  ಬಸವಕಲ್ಯಾಣ ತಾಲೂಕಿನ ಅತಲಾಪೂರ ಗ್ರಾಮದಲ್ಲಿ ಘಟನೆ.  ಗ್ರಾಮದ ಮಹಾದೇವ ಮಂದಿರದ ಹತ್ತಿರ  ಹಣಮಂತಪ್ಪ ಬೀರನೂರ ಅವರ ಪುತ್ರ ಸಿದ್ಧಲಿಂಗನ ಮದುವೆ ಯಲ್ಲಿ ಘಟನೆ. ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ ಭೇಟಿ. ಘಟನೆಯಲ್ಲಿ ಯಾವುದೆ ಜೀವ ಹಾನಿ ಸಂಭವಿಸಿಲ್ಲ.

LEAVE A REPLY

Please enter your comment!
Please enter your name here