ಮದ್ಯದಂಗಡಿ ತೆರವುಗೊಳಿಸುವಂತೆ ಒತ್ತಾಯ

0
178

ದಾವಣಗೆರೆ/ಹೊನ್ನಾಳಿ: ಕರುನಾಡ ಸಮರ ಸೇನೆ ವತಿಯಿಂದ ತಾಲೂಕಿನ ಚಿಲುರು ಗ್ರಾಮದಲ್ಲಿ ಮದ್ಯದಂಗಡಿ ತೆರವುಗೊಳಿಸುವಂತೆ ಒತ್ತಾಯಿಸಿ ಅಬಕಾರಿ ಕಛೇರಿ ಮುಂದೆ ಪ್ರತಿಭಟನೆ ಮಾಡಲಾಯಿತು.

LEAVE A REPLY

Please enter your comment!
Please enter your name here