ಮನೆಯಂಗಳದಲ್ಲಿ ವಚನ ಸಾಹಿತ್ಯ ಸಿಂಚನ.

0
250

ಚಿಕ್ಕಬಳ್ಳಾಪುರ/ಶಿಡ್ಲಘಟ್ಟ:ಸಾಹಿತ್ಯ ಸಿಂಚನ ಹಾಗೂ ಮನೆಯಂಗಳದಲ್ಲಿ ಕವಿಗೋಷ್ಠಿ, ಕಾರ್ಯಕ್ರಮ ವಚನ ಸಾಹಿತ್ಯ ಪರಿಷತ್ತು ಮತ್ತು ಚುಟುಕು ಸಾಹಿತ್ಯ ಪರಿಷತ್ತು ವತಿಯಿಂದ ನಗರದಲ್ಲಿ ಶಿಕ್ಷಕ ವೇಣುಗೋಪಾಲ ರವರ ಮನೆಯಲ್ಲಿ ನಡೆಯಿತು.ವಚನ ಸಾಹಿತ್ಯ ಪರಿಷತ್ತು ರಾಜ್ಯ ಕಾರ್ಯದರ್ಶಿ ಕಂಪನಿ ದೇವರಾಜು ಉದ್ಘಾಟಿಸಿದರು, ಇದೇ ವೇಳೆ ಹಲವಾರು ಕವಿಗಳು ಸ್ವರಚಿತ ಕವನಗಳನ್ನು ವಾಚಿಸಿದರು.ಸನ್ಮಾನ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಜಿಲ್ಲಾದ್ಯಕ್ಷ ಚಲಪತಿಗೌಡರಿಂದ ಕನಕ ಸದ್ಬಾವನಾ ಪ್ರಶಸ್ತಿ ಪುರಸ್ಕೃತ ಅಪ್ಪೇಗೌಡನಹಳ್ಳಿ ತ್ಯಾಗರಾಜ್ ಮತ್ತು ನಗರಸಭೆ ಸದಸ್ಯ ಲಕ್ಷ್ಮಿನಾರಾಯಣ್ (ಲಚ್ಚಿ) ಹಾಗೂ ಶಿಕ್ಷಕ ವೇಣುಗೋಪಾಲ ದಂಪತಿಗಳನ್ನು ಸನ್ಮಾನಿಸಿದರು.

LEAVE A REPLY

Please enter your comment!
Please enter your name here