ಮನೆ ಮನೆಗೆ ಕಾಂಗ್ರೆಸ್…

0
159

ಬಳ್ಳಾರಿ/ಹೊಸಪೇಟೆ:ಸ್ದಳೀಯ ವಿಜಯನಗರದ ವಿಧಾನಸಭೆ ಕ್ಷೇತ್ರದ ಚಿತ್ತವಾಡ್ಗಿಯ ವರಕೇರಿ ಪ್ರದೇಶದಲ್ಲಿ ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮ ನಡೆಸಲಾಯಿತ್ತು ಕೆ ಪಿ ಸಿ ಸಿ ಪ್ರಧಾನ ಕಾರ್ಯದರ್ಶಿ ಮಂಜುನಾಧ ಮಾತನಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ರಾಜ್ಯ ಸರಕಾರದ ಸಾಧನೆಗಳನ್ನು ಜನರಿಗೆ ತಲುಪಿಸುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕು ಎಂದರು ಕಾಂಗ್ರೆಸ್ ನ ಗ್ರಾಮೀಣ ಜಿಲ್ಲಾಧಕ್ಷ ಬಿ ವಿ ಶಿವಯೋಗಿ ಮುಖಂಡರಾದ ಆಯ್ಯಳಿ ತಿಮ್ಮಪ್ಪ ಕುರಿ ಶಿವಮೂರ್ತಿ ಎಚ್ ಎನ್ ಎಫ್ ಮಹಮ್ಮದ್ ಇಮಾಮ್ ನಿಯಾಜಿ ಶಾದಬ್ ವಹಬ್ ನಿಂಬಗಲ್ ರಾಮಕೃಷ್ಣ ತಾರಿಹಳ್ಳಿ ಜಂಬಯ್ಯ ತಮನೇಳಪ್ಪ ಯರಿಸ್ವಾಮಿ ಶ್ರೀನಿವಾಸ ಹನುಮಂತ ನಾಗರಾಜ ಮಂಜುನಾಧ ಮತ್ತಿತರರಿದ್ದರು

LEAVE A REPLY

Please enter your comment!
Please enter your name here