ಮರಗಳ ಮಾರಣಹೋಮ.

0
143

ತುಮಕೂರು:ಮರಗಳ ಹತ್ಯೆಗೆ ಪರಿಸರ ಪ್ರೇಮಿಗಳಿಂದ ಖಂಡನೆ.ತುಮಕೂರು ಮಹಾನಗರ ಪಾಲಿಕೆ ಆವರಣದಲ್ಲಿ ರೊಚ್ಚಿಗೆದ್ದ ಪರಿಸರ ಪ್ರೇಮಿಗಳು.ಪಾಲಿಕೆ ಕಛೇರಿಯ ಬಾಗಿಲಿಗೆ ಕಲ್ಲು ತೂರಿದ ಪರಿಸರ ಪ್ರೇಮಿ.ಪಾಲಿಕೆಯ ಕಛೇರಿ ಬಳಿಯಿದ್ದಿ ಕುರ್ಚಿ ದ್ವಂಸಗೊಳಿಸಿ ಆಕ್ರೋಶ.ಪೊಲೀಸರೊಂದಿಗೆ ಮಾತಿನ ಚಕಮಕಿ ಮರ ಕಡಿಯದಂತೆ ಆದೇಶಿಸಿದ್ದ ತುಮಕೂರಿನ ಜೆ ಎಮ್ ಎಫ್ ಸಿ ನ್ಯಾಯಾಲಯ.ಆದೇಶವಿದ್ದರೂ ಪಾಲಿಕೆ ಆವರಣದಲ್ಲಿದ್ದ ೧೩ ಮರಗಳನ್ನ ಕಡಿದಿರುವ ಪಾಲಿಕೆ

LEAVE A REPLY

Please enter your comment!
Please enter your name here