ಮರಗಳ ಮಾರಣ ಹೋಮ..

0
159

ತುಮಕೂರು:ಮರಗಳ ಮಾರಣ ಹೋಮ ನಡೀತಿದೆ ಸಕಾ೯ರಿ ಕಛೇರಿ ಅಂಗಳದಲ್ಲಿ ಇದು ತುಮಕೂರು ಜಿಲ್ಲೆಯ ಕೊರಟಗೆರೆ ಪಟ್ಟಣ ತಾಲ್ಲೂಕು ಪಂಚಾಯತಿ ಆವರಣದಲ್ಲಿ ಮರಗಳನ್ನ ಕಡಿದು ಹಾಕ್ತಿದ್ದರೂ ಅರಣ್ಯ ಇಲಾಖೆ ಇತ್ತ ನೋಡ್ತಿಲ್ವ ಅ ಅಧಿಕಾರಿಗಳು ಮರ ಕಡಿಸ್ತಿದಾರೆ ಅಂತ ಸುಮ್ಮ ನಾಗಿಬಿಟ್ಟಿದ್ದಾರಾ ಪ್ರತಿ ನಿತ್ಯ ನೂರಾರು ಜನ ಮರಗಳ ಆಶ್ರಯ ಪಡಿತಿದ್ರೂ ತಾಲ್ಲೂಕು ಕಛೇರಿಗೆ ಬರುವ ಜನರಿ ನೆರಳಿಲ್ಲದಂತಾಗಿದೆ

LEAVE A REPLY

Please enter your comment!
Please enter your name here