ಮರಿ ಕೋತಿ ಅಂತ್ಯ ಸಂಸ್ಕಾರ

0
170

ಬಳ್ಳಾರಿ/ಹೊಸಪೇಟೆ:ಪಟೇಲ್ ನಗರದಲ್ಲಿ. ಇಂದು ಸಂಜೆ 5 ಘಂಟೆಗೆ ಕೋತಿ ಮರಿ ಮೃತಪಟ್ಟಿತ್ತು. ಸ್ಥಳೀಯ ಯುವಕರು, ಮಕ್ಕಳು, ಮಹಿಳೆಯರು ಸೇರಿ ಕಾಯಿ ಸಮರ್ಪಿಸಿ ಹೂವು ಹಾಕಿ ಊದುಬತ್ತಿ ಹಚ್ಚಿ ಪೂಜೆ ಸಲ್ಲಿಸಿದರು. ನಂತರ ಜೈಘೋಷಣೆಗಳುಂದಿಗೆ ಮೆರವಣಿಗೆ ಮೂಲಕ ಅಂತ್ಯ ಸಂಸ್ಕಾರ.ನೆರವೇರಿಸಿದರು

LEAVE A REPLY

Please enter your comment!
Please enter your name here