ಮಳೆಗಾಗಿ ಮುಸ್ಲಿಂರಿಂದ ಸಾಮೂಹಿಕ ಪ್ರಾರ್ಥನೆ..

0
166

ಬಳ್ಳಾರಿ /ಹೊಸಪೇಟೆ ಮರಿಯಮ್ಮನಹಳ್ಳಿ : ಕಳೆದ 4 ತಿಂಗಳಿಂದ ಮಳೆಇಲ್ಲದೆ ರೈತರು ಕಂಗಾಲಾಗಿದ್ದಾರೆ . ವಿವಿಧ ಸಮುದಾಯದ ವರು ಅನೇಕ ಧಾರ್ಮಿಕ ಕಾರ್ಯ ಗಳನ್ನು ಕೈ ಗೊಂಡರು ಮಳೆರಾಯಮಾತ್ರ ಕೃಪೆತೋರುತ್ತಿಲ್ಲ . ಇದರಿಂದ ಜನ -ಜಾನುವಾರುಗಳ ಅಳಲು – ರೋದನ ದೇವರಿಗೆ ತಲುಪಿಸಲು ಶನಿವಾರ ಮುಸ್ಲಿಂ ಸಮುದಾಯದ (ಆಲೆಹದೀಸ್) ವರು ಸಾಮೂಹಿಕ ಪ್ರಾರ್ಥನೆ ಮಾಡಿದರು . ಸಕಾಲಕ್ಕೆ ಮಳೆಯಾಗಿ ಸಕಲಜೀವರಾಶಿಗಳನ್ನು ಭಗವಂತ ಕಾಪಾಡಲಿ ಎಂದು ಪ್ರಾರ್ಥನೆ ಮಾಡಲಾಯಿತು ಎಂಬ ಧರ್ಮ ಗುರು ಅಬ್ದುಲ್ ಅಜೀಜ್ , ಹಡಗಲಿ ನಜೀರ್ ಸಾಬ್ , ಕುಂಚೂರ ಕಲೀಂ , ಕಡ್ತರ ಮೋದೀನ ಸಾಬ್ , ಕಡ್ತರ ರಾಜಭಕ್ಷಿ , ರಿಯಾಜ್ , ಹುಸೇನ್ ಪೀರ , ದಾದ , ಎಸ್ , ನನ್ನು , ಉಮರ ಫರೂಕ್ , ಅಡಿಗೇರಿ ಜಬಿಉಲ್ಲಾ , ಕೆ .ರಾಜಸಾಬ್ , ಕೆ, ಅರ್ ,ರಫಿ , ರಹಿಮಾನ್ , ಇತರರಿದ್ದರು .

LEAVE A REPLY

Please enter your comment!
Please enter your name here