ಚರಂಡಿ ನೀರು ರಸ್ತೆಗೆ ,ಜನ ಸಾಮಾನ್ಯರ ಪರದಾಟ

0
145

ರಾಯಚೂರು:ಮಧ್ಯಾಹ್ನ ಸುರಿದ ಮಳೆಗೆ ರಸ್ತೆಯ ಮೇಲೆಲ್ಲ ಚರಂಡಿ ನೀರು ಹರಿದು ಸಾರ್ವಜನಿಕ ತೊಂದರೆ ಅನುಭವಿಸುವಂತಾಗಿದೆ. ನಗರದಲ್ಲಿ ಅನೇಕ ರಸ್ತೆಗಳಲ್ಲಿ ಒಳ ಚರಂಡಿ ಕಾಮಗಾರಿ ನಡೆ ಯುತ್ತಿದ್ದು ರಸ್ತೆಯ ಪಕ್ಕದಲ್ಲಿ ಅಗೆದಿರುವುದರಿಂದ ಮಳೆಯ ನೀರೆಲ್ಲ ಚರಂಡಿ ನೀರು ರಸ್ತೆಯ ಮೇಲೆ ಹರಿದಿವೆ. ನಗರದ ಸುಪಾರ್ ಮಾರುಕಟ್ಟೆ, ಸದರ್ ಬಜಾರ್,ಚಂದ್ರ ಮೌಳೇಶ್ವರ ವೃತ್ತ,ಮಹಾವೀರ ವೃತ್ತ,ಪೂರ್ಣಿಮಾ ಟಾಕೀಸ್ ಮತ್ತು ತಗ್ಗು ಪ್ರದೇಶಗಳಲ್ಲಿ ಮಳೆಯ ನೀರಿನಿಂದ ಆವೃತವಾಗಿದ್ದು ಜನರು ಪರದಾಡುವ ಪರಸ್ಥಿತಿ ಉಂಟಾಗಿದೆ.ಸಾರ್ವಜನಿಕ ಸರಿಯಾಗಿ ಕೆಲದ ಮಾಡದೇ ಇಡಿ ಶಾಪ ಹಾಕುತ್ತಿದ್ದಾರೆ.

LEAVE A REPLY

Please enter your comment!
Please enter your name here