ಮಳೆಯ ಸಿಂಚನದಲ್ಲೇ ಸಾಂಸ್ಕೃತಿಕ ಕಾರ್ಯಕ್ರಮ

0
195

ಬಳ್ಳಾರಿ/ ಹೊಸಪೇಟೆ: ತಾಲೂಕಿನ ಕಮಲಾಪುರದಲ್ಲಿಸುರಿಯುವ ಮಳೆಯಸಿಂಚನದಲ್ಲೇ ಸಾರ್ವಜನಿಕ ಗಜಾನನ ವೇದಿಕೆಯಲ್ಲಿಮಕ್ಕಳ ಸಾಂಸ್ಕøತಿ ಕಾರ್ಯಕ್ರಮ ವೀಕ್ಷಿಸಿದ ಸಾರ್ವಜನಿಕರು

ಮಧ್ಯಾಹ್ನದಿಂದಲೇ ಆರಂಭವಾದ ಮಘಾಮಳೆಯು ಸಂಜೆವರೆಗೂಸುರಿದು,ಜಿನುಗುತ್ತಲೇ ಇತ್ತು  ಮಳೆಯಲ್ಲಿಯೇ ಮೂರನೇದಿನದ ಸಾಂಸ್ಕøತಿಕ ಕಾರ್ಯಕ್ರಮಕ್ಕೆ ಪಟ್ಟಣ ಪಂಚಾಯತಿ ಅಧ್ಯಕ್ಷಡಾ.ಬಿ.ಆರ್ ಚಾಲನೆ ನೀಡಿದರು

ಮಹಿಳೆಯರು, ಮಕ್ಕಳು, ಹಿರಿಯರು ಎನ್ನದೇ ಊರಿನ ನೂರಾರುಜನರು ಮಳೆಯಲ್ಲಿಯೇ ಕೊಡೆಗಳನ್ನು ಹಿಡಿದುಕೊಂಡುಕಾರ್ಯಕ್ರಮವನ್ನು ವೀಕ್ಷಿಸಿದರು ವಿವಿಧ ಶಾಲಾ ಮಕ್ಕಳಿಂದಭರತನಾಟ್ಯ, ನೃತ್ಯ, ಜಾನಪದಗೀತೆ, ಚಲನಚಿತ್ರಗೀತೆ ಹಾಗು ಅನೇಕಸಾಂಸ್ಕøತಿಕ ಕಾರ್ಯಕ್ರಮಗಳನ್ನು ನೆಡೆಸಿಕೊಟ್ಟರು

ಈ ಸಂಧರ್ಭದಲ್ಲಿ ಸಾರ್ವಜನಿಕ ಗಜಾನನ ಸೇವಾಸಮಿತಿಯಸದಸ್ಯರು ಪಟ್ಟಣ ಪಂಚಾಯತಿ ಸದಸ್ಯರು ಸಮಾಜ ಸೇವಕರುಉಪಸ್ಥಿತರಿದ್ದರು ಕಮಲಾಪುರ ಪೊಲೀಸ್ ಠಾಣೆಯ ಪೊಲೀಸರುಸೂಕ್ತಬಂದೋಬಸ್ತ್ ಮಾಡಿದ್ದರು​

LEAVE A REPLY

Please enter your comment!
Please enter your name here