ಮಹಾನಗರ ಪಾಲಿಕೆ ಸದಸ್ಯ ಅರೆಸ್ಟ್

0
253

ವಿಜಯಪುರ : ಮಹಾನಗರ ಪಾಲಿಕೆ ಕಾರ್ಯ ವೈಖರಿ ಖಂಡಿಸಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದ ಪಾಲಿಕೆ ಸದಸ್ಯ ಪೊಲೀಸರ ವಶಕ್ಕೆ. ಮಹಾನಗರ ಪಾಲಿಕೆ ಸದಸ್ಯ ಪ್ರಕಾಶ ಮಿರ್ಜಿ ಕಳೆದ ೩ ದಿನಗಳಿಂದ ಪಾಲಿಕೆ ಕಛೇರಿ ಮುಂದೆ ಧರಣಿ ಸತ್ಯಾಗ್ರಹ ನಡೆಸುತ್ತಿದ್ದರು. ಇಂದು ತಮಟೆ ಬಡಿಯುವ ಮೂಲಕ ಪ್ರತಿಭಟನೆ ನಡೆಸುತ್ತಿದ್ದರು.ಮೇಯರ್ ಮತ್ತು ನಗರ ಶಾಸಕರ ಪ್ರತಿಕೃತಿ ದಹನ ಮಾಡಲು ಸಿದ್ಧತೆ ನಡೆಸುವಾಗ ಪೊಲೀಸರ ಮಧ್ಯಪ್ರವೇಶ. ಪಾಲಿಕೆ ಸದಸ್ಯ ಹಾಗೂ ಆತನ ಬೆಂಬಲಿಗರು ಪೊಲೀಸ್ ವಶಕ್ಕೆ.

LEAVE A REPLY

Please enter your comment!
Please enter your name here