ಮಹಾ ಕುಂಭಾಭಿಷೇಕ

0
113

ತುಮಕೂರು/ ಚಿಕ್ಕನಾಯಕನಹಳ್ಳಿ:ತಾಲ್ಲೂಕಿನ ಹುಳಿಯಾರು ಸಮೀಪದ ಜೋಡಿ ತಿರುಮಲಾಪುರದ ಪುರಾಣ ಪ್ರಸಿದ್ದ ಶ್ರೀ ಪ್ರಸನ್ನಾಂಜನೇಯ ಸ್ವಾಮಿಯ ನೂತನ ವಿಮಾನ ಗೋಪುರದ ಮಹಾ ಕುಂಭಾಭಿಷೇಕ ಹಾಗೂ ನವಗ್ರಹ ಸ್ಥಿರ ಬಿಂಬ ಪ್ರತಿಷ್ಟಾಪನೆ ಕಾಯ೯ಕ್ರಮ ಇಂದು ನಡೆಯಿತು.
ಶುಕ್ರವಾರ ಆರಂಭವಾದ ಇಂದು ಧಾರ್ಮಿಕ ವಿಧಿ ವಿಧಾನಗಳು ನಡೆದು ವಿಜೃಂಭಣೆಯಿಂದ ನಡೆದ ಕಾಯ೯ಕ್ರಮ.
ಪುರಾಣ ಪ್ರಸಿದ್ದ ಪ್ರಸನ್ನ ಆಂಜನೇಯ ಸ್ವಾಮಿಯ ಕಾಯ೯ಕ್ರಮ ಸಾಂಗೋಪಾಂಗವಾಗಿ ನೆರವೇರಿದೆ.
ವರದಿ: ವಿ.ಬಿ

LEAVE A REPLY

Please enter your comment!
Please enter your name here