ಮಹಿಳಾ ಮೋರ್ಚಾ ಕಾರ್ಯಾಕಾರಣಿ ಸಭೆ

0
131

ಮಂಡ್ಯ/ಮಳವಳ್ಳಿ :  ಮೋದಿ ಸಕಾ೯ರ ಅಧಿಕಾರಕ್ಕೆ ಬಂದ ನಂತರ ಮಹಿಳೆಯರಿಗೆ ಶೇ50 ರಷ್ಟು ಮೀಸಲಾತಿ ನೀಡಿದ್ದು, ಮುಂದಿನ ದಿನಗಳಲ್ಲಿ ಮಹಿಳೆಯರ ಹಕ್ಕು ಚಲಾಯಿಸಲು ತಾಲ್ಲೂಕಿನ ಮಹಿಳೆಯರನ್ನು ಸಂಘಟಿಸುವಂತೆ  ಮಹಿಳೆಯರಿಗೆ ತಾಲ್ಲೂಕು ಬಿಜೆಪಿ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಪ್ರೇಮಾಕುಮಾರಿ ತಿಳಿಸಿದರು. ಮಳವಳ್ಳಿ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ತಾಲ್ಲೂಕು ಮಹಿಳಾ ಮೋರ್ಚಾ ಮಂಡಲ ಕಾರ್ಯಾಕಾರಣಿ ಸಭೆಯಲ್ಲಿ ಮಾತನಾಡಿ .ಈಗಾಗಲೇ ಹೋಬಳಿ ಯಲ್ಲಿ ಮಹಿಳೆ ಪದಾಧಿಕಾರಿಗಳು ನೇಮಕಗೊಂಡಿದ್ದು. ಹೋಬಳಿ ಯಲ್ಲಿ ಮತ್ತಷ್ಟು ಮಹಿಳೆಯರನ್ನು ಸಂಘಟಿಸಿ ಪಕ್ಷಕ್ಕೆ ಕರೆ ತರುವ ಪ್ರಯತ್ನ ಮಾಡಬೇಕು ಎಂದರು. ಕಾಯ೯ಕ್ರಮ ದಲ್ಲಿ ತಾಲ್ಲೂಕು ಮಹಿಳಾ ಮೋರ್ಚಾಅಧ್ಯಕ್ಷ. ಉಮಾ, ಲೀಲಾವತಿ, ಸೌಭಾಗ್ಯ. ಗೌರಮ್ಮ, ಯುವ ಮೋರ್ಚಾ ಪ್ರದಾನ ಕಾರ್ಯದರ್ಶಿ ಸಂದೇಶ ಸೇರಿದಂತೆ ಮತ್ತಿತ್ತರರು ಇದ್ದರು

LEAVE A REPLY

Please enter your comment!
Please enter your name here