ಮಹಿಳೆಯನ್ನು ಮಂಚಕ್ಕೆ ಕರೆದಿದ್ದ ಅಧಿಕಾರಿ ಅಮಾನತು

0
595

ಬಳ್ಳಾರಿ /ಹೊಸಪೇಟೆ:ಕಮಲಾಪುರ ಮಹಿಳೆಯನ್ನು ಮಂಚಕ್ಕೆ ಕರೆದಿದ್ದ ಕಮಲಾಪುರ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಶಿವಕುಮಾರ್ ಕಟ್ಟಿಮನಿ ಅಮಾನತು,
ಬಳ್ಳಾರಿ ಜಿಲ್ಲಾಧಿಕಾರಿ ರಾಮ್ ಪ್ರಸಾತ್ ಮನೋಹರ್ ಹೊರಡಿಸಿದ ಆದೇಶ, ಕಟ್ಟೀಮನಿ ಜಾಗಕ್ಕೆ ಕಂಪ್ಲಿ ಪುರಸಭೆಯ ವಿಜಯಲಕ್ಷ್ಮೀ ಪ್ರಭಾರಿಯಾಗಿ ನೇಮಕ, ಮನೆಯ ರಸ್ತೆಗೆ ಅಡ್ಡಲಾಗಿ ಕಟ್ಟುತ್ತಿದ್ದ ಶೌಚಾಲಯ ನಿರ್ಮಾಣಕ್ಕೆ ತಡೆ ನೀಡುವಂತೆ ದೂರು ನೀಡಿದ್ದ ಮಹಿಳೆಗೆ ಲೈಂಗಿಕ ಕ್ರಿಯೆಯಲ್ಲಿ ಭಾಗಿಯಾಗುವಂತೆ ಪೀಡಿಸಿದ್ದ ಮುಖ್ಯಾಧಿಕಾರಿ, ಮಹಿಳೆ ಕಮಲಾಪುರ ಪೊಲೀಸ್ ಠಾಣೆ ಯಲ್ಲಿ ದೂರು ದಾಖಲಿಸಿದ್ಧಳು

LEAVE A REPLY

Please enter your comment!
Please enter your name here