ಮಹಿಳೆಯ ಬರ್ಬರ ಕೊಲೆ…!?

0
130

ಬೆಂಗಳೂರು/ಕೆ.ಆರ್ ಪುರಂ : ನಲ್ಲಿ ಮಹಿಳೆಯ ಬರ್ಬರ ಕೊಲೆ. ಸುಮತಿ(೩೦) ಕೊಲೆಯಾದ ಮಹಿಳೆ.ಕೆ.ಆರ್ ಪುರಂ ಚಿಕ್ಕದೇವಸಂದ್ರದಲ್ಲಿ ಘಟನೆ. ಆಸ್ತಿ ವಿಚಾರಕ್ಕೆ ಕೊಲೆ ನಡೆದಿರುವ ಶಂಕೆ. ಕೆ.ಆರ್ ಪುರಂ ಪೊಲೀಸರು ಸ್ಥಳಕ್ಕೆ ಬೇಟಿ ಪರಿಶೀಲನೆ.

ಸುಮತಿ ಆಂದ್ರಪ್ರದೇಶ ಮೂಲದವರು ಎಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here