ಮಾಜಿ ಪ್ರದಾನಿಗೆ ದೀಪನಮನ

0
216

ಚಿಕ್ಕಬಳ್ಳಾಪುರ/ಚಿಂತಾಮಣಿ : ಕಾಂಗ್ರೇಸ್ ನ ಮಾಜಿ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯ 100ನೇ ಜಯಂತೋತ್ಸವದ ಪ್ರಯುಕ್ತ ದೀಪನಮನವನ್ನು ಮೇಣದ ಬತ್ತಿ ಹಚ್ಚುವ ಮೂಲಕ ನಗರದ ದೊಡ್ಡ ಪೇಟೆ ಕಲ್ಯಾಣ ಮಂಟಪದಲ್ಲಿ ಆಚರಿಸಲಾಯಿತು.

ಮಾಜಿ ಪ್ರಧಾನಿ ಇಂದಿರಾ ಗಾಂಧಿಯ ಹುಟ್ಟು ಹಬ್ಬದ ಪ್ರಯುಕ್ತ ಕಾಂಗ್ರೇಸ್ ಅಭ್ಯರ್ಥಿ ಟಿ.ಸಿ ವೆಂಕಟೇಶ್ ರೆಡ್ಡಿ ಮಹಿಳೆಯರಿಗೆ ಉಡುಗೊರೆ (ಸ್ಯಾರಿ)ನೀಡಿ,ಭೋಜನ ಕೂಟವನ್ನು ಏರ್ಪಡಿಸಿದ್ದರು.

ಈ ಸಂದರ್ಭದಲ್ಲಿ ಕಾಂಗ್ರೇಸ್ ಕೆ.ಪಿ.ಪಿ.ಸಿ ಅಧ್ಯಕ್ಷರಾದ ನಟೇಶ್ ಗೌಡ ,ಪ್ರಸಾದ್ , ಶೇಖರಾ, ಕೋನಪಲ್ಲಿಕೊದ್ದಣ್ಣಾ ,ಚಂದ್ರು ,ರಾಮಚಂದ್ರಪ್ಪ , ರಾಧಮ್ಮ , ಮಂಜುಳಾ ಮತ್ತು ಇನ್ನೂ ಮುಂತಾದ ಅನೇಕ ಮಹಿಳೆಯರು ಉಪಸ್ಥಿತಿಯಿದರು.

LEAVE A REPLY

Please enter your comment!
Please enter your name here