ಮಾಜಿ ಶಾಸಕರ ಬೆಂಬಲಿಗರ ದಾಂಧಲೆ ಪ್ರಕರಣ.

0
146

ತುಮಕೂರು:ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಬೆಂಬಲಿಗರ ದಾಂಧಲೆ ಪ್ರಕರಣ.
ಉಭಯ ಪಕ್ಷಗಳ ಮುಖಂಡರಿಂದ ಪ್ರತ್ಯೇಕ ಸುದ್ಧಿಗೋಷ್ಠಿ.
ಸ್ವಪಕ್ಷದ ಮಾಜಿ ಶಾಸಕ ಕಿರಣ್ ಕುಮಾರ್ ಹೇಳಿಕೆ.
ಮಾಧುಸ್ವಾಮಿ ವಿರುದ್ಧ ತೀವ್ರ ವಾಗ್ದಾಳಿ.
ಶಾಂತಿ ಕಾಪಾಡಬೇಕಾದ ಮುಖಂಡರಿಂದ ಕಾನೂನು ಬಾಹಿರ ಕೃತ್ಯ ಸರಿಯಲ್ಲ.
ಚಿಕ್ಕನಾಯಕನಹಳ್ಳಿಯಲ್ಲಿ ಸುದ್ಧಗೋಷ್ಠಿ ನಡೆಸಿದ ಜೆಡಿಎಸ್ ಶಾಸಕ ಸಿ.ಬಿ.ಸುರೇಶ್ ಬಾಬು, ಬಿಜೆಪಿ ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್, ಕಾಂಗ್ರೆಸ್ ಮುಖಂಡರು.
ಸ್ವಪಕ್ಷ ಮುಖಂಡರಿಂದಲೇ ಮಾಧುಸ್ವಾಮಿಗೆ ತರಾಟೆ.
ಜುಲೈ ೧೭ ರಂದು ತಹಶೀಲ್ದಾರ್ ಕಛೇರಿಗೆ ನುಗ್ಗಿ ದಾಂಧಲೆ ನಡೆಸಿದ್ದ ಮಾಧುಸ್ವಾಮಿ ಬೆಂಬಲಿಗರು.

LEAVE A REPLY

Please enter your comment!
Please enter your name here