ಮಾನವೀಯತೆ ಮರೆತ ಮೊಮ್ಮಗ..

0
297

ಬಾಗಲಕೋಟೆ: ಅಂಗಿ ಮೇಲೆ ಹಾಕಂದಿದ್ದಕ್ಕೆ ಸ್ವಂತ ಅಜ್ಜನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬಾಗಲಕೋಟೆ ತಾಲೂಕಿನ ರಾಂಪುರ ಗ್ರಾಮದಲ್ಲಿ ನಡೆದಿದೆ. ರುದ್ರಪ್ಪ ಕೆಂಜೋಡಿ(75) ವರ್ಷದ ವೃದ್ಧ ಮಮ್ಮೊಗ ಸುದೀಂದ್ರ ಎಂಬಾತನಿಂದ ಹಲ್ಲೆಗೊಳದ ತಾತ.ಈಗ ರುದ್ರಪ್ಪ ಬಾಗಲಕೋಟೆ ಜಿಲ್ಲೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ.ಪುತ್ರ ಸಂಗಪ್ಪ,ಸೋಸೆ ಹಾಗೂ ಮೊಮ್ಮಗ ಸುದೀಂದ್ರ ದಿನನಿತ್ಯ ಒಂದಿಲ್ಲೊಂದು ಕಾರಣಕ್ಕೆ ಕಿರುಕುಳ ನೀಡ್ತಿದಾರೆ ಎಂದು ಹಲ್ಲೆಗೊಳಗಾದ ವೃದ್ಧ ರುದ್ರಪ್ಪ ಆರೋಪಿಸಿದ್ದಾರೆ.ಅಲ್ದೆ ಒತ್ತಾಯಪೂರ್ವಕವಾಗಿ 2 ಎಕರೆ ಜಮಿನ ಮಾರಿ ಬೈಕ್ ಕೊಂಡುಕೊಂಡಿದ್ದಾನೆ ಮೊಮ್ಮಗ ಎಂದು ಅಳಲು ತೊಡಿಕೊಂಡ್ರು.ಸದ್ಯ ಹಲ್ಲೆಯಿಂದ ಗಾಯಗೊಂಡಿರುವ ವೃದ್ಧ ರುದ್ರಪ್ಪ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು. ಮಗ ಸಂಗಪ್ಪ,ಸೋಸೆ ಹಾಗೂ ಮೊಮ್ಮಗನ ವಿರುದ್ದ ಬಾಗಲಕೋಟೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

LEAVE A REPLY

Please enter your comment!
Please enter your name here