ಮಾನವೀಯತೆ ಮೆರೆದ ಶಿಕ್ಷಕ…

0
496

ಚಿಕ್ಕಬಳ್ಳಾಪುರ/ಶಿಡ್ಲಘಟ್ಟ:ನಗರದಲ್ಲಿ ಕೋತಿಗಳ ಸಂತತಿಯನ್ನು ಮನೆಯೊಳಗೆ ಕರೆದು ತಿಂಡಿ ಹಾಗೂ ಹಣ್ಣು ಹಂಪಲು ನೀಡಿ ಮಾನವಿಯತೆಗೆ ಪಾತ್ರವಾದ ಶಿಕ್ಷಕ ಸುಂದರಾಚಾರಿ. ಗಿಡ ಮರಗಳು ನಾಶ ಮಾಡಿದ ಹಿನ್ನೆಲೆ ಆಹಾರ ಹುಡುಕಿಕೊಂಡು ಮನೆಗಳ ಬಳಿ ಬರುತ್ತಿವೆ. ಪರಿಸರವನ್ನು ನಾಶ ಮಾಡದೇ ಉಳಿಸಿ ಎಂದು ಕೋತಿಗಳು ಮನುಷ್ಯನಿಗೆ ಹೇಳುತ್ತಿರುವಂತ ಸ್ಥಿತಿಯಾಗಿದೆ. ಪ್ರತಿಯೊಬ್ಬರು ತಮ್ಮ ಮಕ್ಕಳನ್ನು ಅಕ್ಕರೆಯಿಂದ ಮುದ್ದು ಮಾಡಿ ಬೆಳಸುತ್ತಾರೆ.ಆಕಸ್ಮಿಕವಾಗಿ ಮನೆಗಳ ಬಳಿ ಕೋತಿಗಳು ಬಂದರೆ ಅವುಗಳನ್ನು ಕೋಲಿನಿಂದ ಓಡಿಸುತ್ತಾರೆ. ಹಾಗೆ ಕೋತಿಗಳು ಆಹಾರ ಹುಡುಕಿಕೊಂಡು ಬರುತ್ತವೆ ಏನಾದರು ಸ್ವಲ್ಪ ಆಹಾರ ಕೊಟ್ಟರೆ ತಾವಾಗೆ ಹೊರಟು ಹೋಗುತ್ತವೆ. ಪ್ರತಿಯೊಬ್ಬರು ಪ್ರಾಣಿ, ಪಕ್ಷಿ ಮತ್ತು ಕೋತಿಗಳಿಗೆ ಆಹಾರ ನೀಡ ಬೇಕು ಎಂದರು.

LEAVE A REPLY

Please enter your comment!
Please enter your name here