ಮಾನವ ಸರಪಳಿ ಆಯೋಜನೆ

0
168

ಬಳ್ಳಾರಿ /ಬಳ್ಳಾರಿ:ಕೋಮು ಸೌಹಾರ್ದತೆಗಾಗಿ ೧೩೦೦ ಕಿ.ಮೀ ಮಾನವ ಸರಪಳಿ ಆಯೋಜನೆ- ಜ.೩೦ ರಂದು ರಾಜ್ಯದ ಮೂರು ಕಡೆ ಮಾನವ ಸರಪಳಿ ನಿರ್ಮಾಣ- ಬಸವಕಲ್ಯಾಣದಿಂದ ಚಾಮರಾಜನಗರಕ್ಜೆ, ಒಂದು ಮಾನವ ಸರಪಳಿ, ಕರಾವಳಿ ಭಾಗದಿಂದ ಒಂದು ಮಾನವ ಸರಪಳಿ ಮತ್ತು ಬೆಂಗಳೂರು ಭಾಗದಲ್ಲಿ ಮತ್ತೊಂದು ಮಾನವ ಸರಪಳಿ ನಿರ್ಮಾಣ ಮಾಡಲಾಗುತ್ತದೆ- ರಾಜ್ಯದಲ್ಲಿ ಕೋಮು ಸೌಹಾರ್ದತೆಗಾಗಿ ಮಾನವ ಸರಪಳಿ ಮಾಡಲಾಗುತ್ತದೆ- ಎಡಪಂಥೀಯ ಚಳುವಳಿಯ ಮುಖಂಡರು ,ಪ್ರಗತಿಪರರು ಭಾಗಿಯಾಗುತ್ತಾರೆ- ಕೋಮು ಸೌಹಾರ್ದತೆಗಾಗಿ ಮಾನವ ಸರಪಳಿ ಆಯೋಜನೆ ಮಾಡಲಾಗುವುದು

ಉತ್ತರ ಕರ್ನಾಟಕದಿಂದ ರಾಜಕೀಯ ನಾಯಕರ ಸ್ಪರ್ಧೆ ವಿಚಾರ- ಉತ್ತರ ಕರ್ನಾಟಕವನ್ನೆನೂ ಫುಟ್ಬಾಲ್ ಮೈದಾನ ಎಂದುಕೊಂಡಿದ್ದಾರಾ? ನಿಜವಾದ ನಾಯಕ ಎಲ್ಲಿ ಬೇಕಾದರೂ, ಸ್ಪರ್ಧೆ ಮಾಡಬಹುದು- ಪ್ರತಿಬಾರಿ ಚುನಾವಣಾ ಸಮಯದಲ್ಲಿ ಉತ್ತರ ಕರ್ನಾಟಕ ನೆನಪಾಗುತ್ತಾ? ಅಪ್ಪಂದಿರು ಉಕಕ್ಕೆ ಸ್ಪರ್ಧೆ ಮಾಡಿ, ಮೂಲ ಕ್ಷೇತ್ರವನ್ನು ಮಕ್ಕಳ ಏಳಿಗೆಗೆ ಬಿಟ್ಟು ಕೊಡ್ತಾರಾ ನಾಯಕರು-ಎಂದರು

ಗೌರಿ ಲಂಕೇಶ್ ಹತ್ಯೆ ಪ್ರಕರಣ- ಗೌರಿ ಹತ್ಯೆಗೂ ಮುನ್ನ ನಾವು ಕೋಮು ಸೌಹಾರ್ದತಾ ಸಮಾವೇಶ ಮಾಡಿದ್ದೇವು- ಸಮಾವೇಶ ಮುಗಿದ ಮೂರೇ ತಾಸಿನಲ್ಲಿ ಗೌರಿ ಲಂಕೇಶ್ ಹತ್ಯೆಯಾಗಿದೆ- ನಮ್ಮ ಸಮಾವೇಶಕ್ಕೆ ಪ್ರತಿಯಾಗಿ ಈ ಕೃತ್ಯ ಮಾಡಿದ್ದಾರೆ ಕೋಮುವಾದಿಗಳು- ಗೌರಿ ಪ್ರಕರಣದಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರದ ವೈಫಲ್ಯ ಎದ್ದು ಕಾಣುತ್ತೆ- ಮಾಜಿ ಶಾಸಕ ಸಿಪಿಐಎಂನ ರಾಜ್ಯ ಕಾರ್ಯದರ್ಶಿ ಜಿ.ವಿ‌.ಶ್ರೀರಾಮರೆಡ್ಡಿ ಹೇಳಿಕೆ

LEAVE A REPLY

Please enter your comment!
Please enter your name here