ಮಾರಕಾಸ್ತರಗಳಿಂದ ಕೊಚ್ಚಿ ಮಹಿಳೆಯ ಕೊಲೆ.

0
112

ವಿಜಯಪುರ:ಕತಕನಹಳ್ಳಿಯ ಬಳಿ ಘಟನೆ.ಬೌರವ್ವ ಸೋಲಾಪುರ(42) ಕೊಲೆಯಾದ ಮಹಿಳೆ.ಕತಕನಹಳ್ಳಿ ಗ್ರಾಮದ ಹೆಗಡಿಹಾಳ ರಸ್ತೆಯ ನಿರ್ಜನ ಅಡವಿಯಲ್ಲಿ ಘಟನೆ.ಕುಡಗೋಲಿನಿಂದ ಕೊಚ್ಚಿ ಕೊಲೆ.ಕೊಲೆಗೆ ಕಾರಣ ತಿಳಿದುಬಂದಿಲ್ಲ.ಸ್ಥಳಕ್ಕೆ ವಿಜಯಪುರ ಗ್ರಾಮೀಣ ಪೊಲೀಸರು ಭೇಟಿ, ಪರಿಶೀಲನೆ..

ನಮ್ಮೂರು ಟಿವಿ ನಂದೀಶ ಹಿರೇಮಠ

LEAVE A REPLY

Please enter your comment!
Please enter your name here