ಮಾಲಿನ್ಯ ನಿಯಂತ್ರಣ ಮಂಡಳಿಯ ಹಾಗೂ ಪರಿಸರ ಅಧಿಕಾರಿಗಳಿಂದ ಬೆಳ್ಳಂದೂರು ಕೆರೆ ಪರಿಶೀಲನೆ

0
181

ಬೆಂಗಳೂರು (ಮಹದೇವಪುರ): ಬೆಳ್ಳಂದೂರು ಕೆರೆಯಲ್ಲಿ ಬೆಂಕಿ ಕಾಣಿಸಿಕೊಂಡಿರುವ ಸಬಂಧಿಸಿದಂತೆ ಮಾಲಿನ್ಯ ನಿಯಂತ್ರಣ ಮಂಡಳಿಯ ಕಾರ್ಯದರ್ಶಿ ಸದಸ್ಯ ಶಾಂತ ಕುಮಾರ್ ಹಾಗೂ ಪರಿಸರ ಅಧಿಕಾರಿಗಳಾದ ದಿನೇಶ್ ಬೇಟಿ ನೀಡಿ ಬೆಂಕಿ ಬಿದ್ದ ಕೆರೆಯ ಸ್ಥಳಕ್ಕೆ ಆಗಮಿಸಿ ಸುಟ್ಟ ಬೂದಿಯನ್ನು ಪರಿಶೀಲನೆ ಮಾಡಲಾಯಿತು . ಲ್ಯಾಬ್ ಟೆಸ್ಟ್’ನ ನಂತರ ಕೆರೆಯಲ್ಲಿ ಬೆಂಕಿ ಯಾವರೀತಿ ಕಾಣಿಸಿಕೊಂಡಿತ್ತು ಎಂದು ಖಚಿತ ಪಡಿಸಲಾಗುವುದು ಎಂದರು. ಇದೇ ವೇಳೆ ಪರಿಸರ ಮಂಜು, ಸ್ಥಳೀಯ ವೆಂಕಟೇಶ್ ಹಾಗೂ ಚಿನ್ನಪ್ಪ ಅಧಿಕಾರಿಗಳಿಗೆ ಸಹಕರಿಸಿದರು.

LEAVE A REPLY

Please enter your comment!
Please enter your name here