ಮಾಸಿಕ ಹಣ ನೀಡಲು ಆಗ್ರಹ..

0
205

ಬಳ್ಳಾರಿ:ಕಾರ್ಖಾನೆಗಳಿಗಾಗಿ ಭೂಮಿ ವಶಪಡಿಸಿಕೊಂಡ ಭೂಮಿ ರೈತರಿಗೆ ವಾಪಾಸ್ ನೀಡಿ, ಇಲ್ಲವೇ ನಿರುದ್ಯೋಗ ಭತ್ಯೆ ಮಾಸಿಕ ೨೦ ಸಾವಿರ ಹಣ ನೀಡಲು ಆಗ್ರಹ- ಕರ್ನಾಟಕ ಸರಕಾರ ಈ ಹಿಂದೆ ಬ್ರಹ್ಮಣಿ ಮತ್ತು ಮಿತ್ತಲ್ ಫ್ಯಾಕ್ಟರಿಗಾಗಿ ರೈತರಿಂದ ಭೂಮಿ ವಶಕ್ಕೆ ಪಡೆದಿತ್ತು- ಕೆಐಏಡಿಬಿಯಿಂದ ರೈತರ ಭೂಮಿ ವಶಕ್ಕ ಪಡೆದಿದ್ದ ಸರಕಾರ- ಭೂಮಿ ಬಲವಂತವಾಗಿ ವಶಕ್ಕೆ ಪಡೆದು ಕಡಿಮೆ ಹಣ ನೀಡಲಾಗಿದೆ- ಭೂಮಿ ಪಡೆದು ೫ ವರ್ಷ ಆಗಿದೆ, ಫ್ಯಾಕ್ಟರಿ ಕಟ್ಟಿಲ್ಲ, ಕಂಪನಿಗಳ ಹಿತಾಸಕ್ತಿ ಕಾಪಾಡುತ್ತಿದೆ- ೪ ಸಾವಿರ ಕುಟಂಬಗಳು ಬೀದಿಪಾಲು- ಭೂಮಿ ವಾಪಾಸ್ ಗಾಗಿ ಇಲ್ಲವೇ ನಿರುದ್ಯೋಗ ಭತ್ಯೆ ನೀಡಲು ಒತ್ತಾಯಿಸಿ ಹೋರಾಟ- ಸ್ಟೀಲ್ ಪ್ಲಾಂಟ್ ಹಾಕಿ , ಸೋಲಾರ್ ಪ್ಲಾಂಟ್ ಬೇಡವೆಂದು ಹೋರಾಟ- ಇದೇ ತಿಂಗಳು ೨೪ ರಂದು ಬೃಹತ್ ಹೋರಾಟ- ಅಖಿಲ ಕರ್ನಾಟಕ ಭೂ ಸಂತ್ರಸ್ತರ ಹೋರಾಟ ಸಮಿತಿ ಸಂಚಾಲಕ ಯು.ಬಸವರಾಜ್ ಪತ್ರಿಕಾಗೋಸ್ಟಿಯಲ್ಲಿ ಹೇಳಿಕೆ.

LEAVE A REPLY

Please enter your comment!
Please enter your name here