ಮಿಸ್ ಯೂನಿವರ್ಸ್ ಫ್ಯಾಷನ್ ಶೇೂ

0
106

ಬೆಂಗಳೂರು/ಮಹದೇವಪುರ :-ಬೆಂಗಳೂರಿನಲ್ಲಿ ಮಿಸ್ ದಿವಾ ಮಿಸ್ ಯೂನಿವರ್ಸ್ ಇಂಡಿಯಾ ೨೦೧೮ ಎಂಬ ಫ್ಯಾಷನ್ ಶೇೂ ನಡೆಯಿತು .  ಮಿಸ್ ದಿವಾ ಮಿಸ್ ಯೂನಿವರ್ಸ್ ಇಂಡಿಯಾ ಎಂಬ ಫ್ಯಾಷನ್ ಶೇೂ ನಲ್ಲಿ  ಮಿಸ್ ಸುಪ್ರಾ ನ್ಯಾಷನಲ್ ೨೦೧೬ ವಿನ್ನರ್ ಶ್ರೀನಿಧಿ ಶೆಟ್ಟಿ, ಫ್ಯಾಷನ್ ಫೋಟೋ ಗ್ರಾಫರ್ ವಾಸಿಂ ಖಾನ್ ಶೋಗೆ  ಜಡ್ಜ್ ಆಗಿದ್ದರು.                  ವೈಟ್ ಫೀಲ್ಡ್ ನ ಶೆರಟಾನ್ ಗ್ರ್ಯಾಂಡ್ ಎಂಬ ಖಾಸಗಿ ಹೋಟೆಲ್ ನಲ್ಲಿ ಯಮಹಾ ಸಂಸ್ಥೆಯ ವತಿಯಿಂದ ಆಯೋಜಿಸಲಾಗಿದ್ದ ಮಿಸ್ ದಿವಾ ಮಿಸ್ ಯೂನಿವರ್ಸ್ ಇಂಡಿಯಾ ೨೦೧೮ ಎಂಬ  ಕಾರ್ಯಕ್ರಮವನ್ನು ನಡೆಸಿಕೊಳ್ಳಗಿತ್ತು.  ಫ್ಯಾಷನ್ ಶೇೂನಲ್ಲಿ ಸುಮಾರು ೮೦ ಸ್ಪರ್ಧಿಗಳು ಭಾಗವಹಿಸಿದ್ದು ಅದರಲ್ಲಿ ೯ ಸದಸ್ಯರು ಆಯ್ಕೆಯಾದರು.
ಇವರು ಮಹಾರಾಷ್ಟ್ರದಲ್ಲಿ ನಡೆಯುವ ಫ್ಯಾಷನ್ ಶೋನಲ್ಲಿ ಭಾಗವಹಿಸುತ್ತಾರೆ . ಮಿಸ್ ದಿವಾ ಮಿಸ್ ಯೂನಿವರ್ಸ್ ಇಂಡಿಯಾ ೨೦೧೮ ಫ್ಯಾಷನ್ ಶೋನ ಬಗ್ಗೆ ಮಾತನಾಡಿದ ಶ್ರೀನಿಧಿ ಶೆಟ್ಟಿ ಅವರು ಭಾಗವಹಿಸುವವರು ತಮ್ಮ ಮಾತಿನಲ್ಲಿ ವಿಶೇಷತೆ ಇರಬೇಕು ಕೆಲಸದಲ್ಲಿ ಶ್ರದ್ಧೆ ಇರಬೇಕು ಚಟುವಟಿಕೆ ಇರಬೇಕು ನಂಬಿಕೆ ಇರಬೇಕು ಫ್ಯಾಷನ್ ಇರಬೇಕು. ಇದು ಫ್ಯಾಷನ್ ಶೋನ ಆಡಿಷನ್ ಆಗಿರುವುದರಿಂದ ಬೇಕಾದ ತಯಾರಿಯನ್ನು ಮಾಡಿಕೊಳ್ಳಬೇಕು ಇವೆಲ್ಲಾ ಮೂಲಕ ಸ್ಪರ್ಧಿಗಳು ಕನಸಿನ ಸಾಧನೆ ಮೆಟ್ಟಲು ತಲುಪಲು ಸಾಧ್ಯ ಎಂದು ತಿಳಿಸಿದರು.
ಜಡ್ಜ್ ಅದ ನಮಗೂ ತಿಳಿಯುತ್ತೆ ಆಸಕ್ತಿ ಮೂಡುತ್ತದೆ ಎಂದು ಶ್ರೀನಿಧಿ ಶೆಟ್ಟಿ ಅವರು ಫ್ಯಾಷನ್ ಶೇೂನಲ್ಲಿ ತಿಳಿಸಿದರು.

LEAVE A REPLY

Please enter your comment!
Please enter your name here